"ಭಾರತದ ರಾಷ್ಟ್ರಪತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಘೊಷಿಸುತ್ತಿದ್ದಂತೆ- ಘೋಸುತ್ತಿದ್ದಂತೆ
(ಘೊಷಿಸುತ್ತಿದ್ದಂತೆ- ಘೋಸುತ್ತಿದ್ದಂತೆ)
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
;ಪ್ರಣಬ್ ಮುಖರ್ಜಿ (2012-2017):
 
2012ರ ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ನೆಲೆಗಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅದೆಷ್ಟು ಪರಿಣಾಮಕಾರಿಯಾಗಿ ತಮ್ಮ ಕುರಿತಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆಂದರೆ, ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಅಭ್ಯರ್ಥಿಯಾಗಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಘೊಷಿಸುತ್ತಿದ್ದಂತೆಘೋಷಿಸುತ್ತಿದ್ದಂತೆ, ಎನ್​ಡಿಎ ಸಹಯೋಗಿಗಳಾದ ಜೆಡಿ (ಯು) ಮತ್ತು ಶಿವಸೇನೆ ಅವರನ್ನು ಬೆಂಬಲಿಸಿದವು. ಬಿಜೆಪಿ ಬೆಂಬಲಿಸಿದ್ದು ಪಿ.ಎ. ಸಂಗ್ಮಾರನ್ನು. 7.14 ಲಕ್ಷ ಮತಗಳೊಂದಿಗೆ ಪ್ರಣಬ್ ಗೆದ್ದರೆ, 3.16 ಲಕ್ಷ ಮತಗಳಿಗೆ ಸಂಗ್ಮಾ ತೃಪ್ತರಾಗಬೇಕಾಯಿತು.
 
==ನೋಡಿ==
೨,೭೬೪

edits

"https://kn.wikipedia.org/wiki/ವಿಶೇಷ:MobileDiff/939967" ಇಂದ ಪಡೆಯಲ್ಪಟ್ಟಿದೆ