ವಿಕಿಪೀಡಿಯ:ಯೋಜನೆ/ಗಣಕಯಂತ್ರ ಸಂಬಂಧಿ ಕನ್ನಡ ಲೇಖನಗಳ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ
 
ಚುNo edit summary
೧ ನೇ ಸಾಲು:
[[ಗಣಕಯಂತ್ರ]] ಇಂದು ಅತೀ ಹೆಚ್ಚು ಬೆಳೆಯುತ್ತಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಹಲವಾರು ಪಾರಿಭಾಷಿಕ ಪದಗಳು ಬಳಕೆಯಲ್ಲಿವೆ. ಅವುಗಳನ್ನು ಹಾಗೇ ಬರೆಯುವ (ಟ್ರಾನ್ಸ್‌ಲಿಟ್ರೇಶನ್) ಅಥವಾ [[ಅನುವಾದ]](ಟ್ರಾನ್ಸ್‌ಲೇಶನ್) ರೂಪದ ಶೀಷಿ‌ಕೆ ಪದಗಳಾಗಿ ಬಳಸಿ ಲೇಖನಗಳನ್ನು ಈ ಯೋಜನೆ ಪುಟದಲ್ಲಿ ಹಾಕಬಹುದು. ಮುಂದೆ ಕಂಪ್ಯೂಟರ್‌ಗೆ ಸಂಬಂಧಿಸಿದ ಇಂಗ್ಲಿಷ್ ಲೇಖನಗಳ ಕೊಂಡಿಯನ್ನು ನೀಡಲಾಗುವುದು. ಅವುಗಳ ಆಧಾರದೊಂದಿಗೆ ಕನ್ನಡ ಲೇಖನಗಳನ್ನು ತಯಾರಿಸಬಹುದು.
 
== ಸಂಪಾದಿಸುವವರು ==
ಕನ್ನಡ ಬಲ್ಲ ಕಂಪ್ಯೂಟರ್ ಸೈನ್ಸ್(BCA), ಬಿಎಸ್ಸ್‌.ಸಿ. ಕಂಪ್ಯೂಟರ್ ಸೈನ್ಸ್, ಬಿ.ಇ. ಕಂಪ್ಯೂಟರ್, ಎಂಸಿಎ ಓದಿದವರು ಲೇಖನ ತಯಾರಿಸಬಹುದು. ಕನ್ನಡ ಪ್ರಾಧ್ಯಾಪಕರೂ ಲೇಖನ ತಯಾರಿಸಬಹುದು.
 
==ಲೇಖನಗಳ ಪಟ್ಟಿ==
{| class="wikitable sortable plainrowheaders"
! ವಿಭಾಗ !! ಕನ್ನಡ ಲೇಖನ ಹೆಸರು !!ಇಂಗ್ಲೀಷ್ ವಿಕಿಪೀಡಿಯ ಲೇಖನ !! ಗುಣಮಟ್ಟ !! ಲೇಖನ ತಯಾರಿಸಿದವರು !!
|-
|}