"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
* ಪ್ರಾಜೆಕ್ಟ್ ಟೈಗರ್ ನಾನು ಅರ್ಜಿ [https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Ashay_vb ಸಲ್ಲಿಸಿದ್ದೇನೆ].--[[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೦೬:೧೫, ೧೭ ಸೆಪ್ಟೆಂಬರ್ ೨೦೧೯ (UTC)
 
== ಕನ್ನಡದಲ್ಲಿ ವಿಜ್ಞಾನ ಸಂವಹನ - ರಾಜ್ಯ ಮಟ್ಟದ ಸಮಾವೇಶ ==
 
ಮೈಸೂರಿನ [https://www.cftri.res.in/ ಸಿಎಫ್‌ಟಿಆರ್‌ಐ] ನಲ್ಲಿ ಇದೇ ಸೆಪ್ಟೆಂಬರ್‌ ೨೦-೨೧ರಂದು ಎರಡು ದಿನಗಳ ರಾಜ್ಯ ಮಟ್ಟದ ಕನ್ನಡದಲ್ಲಿ ವಿಜ್ಞಾನ ಸಂವಹನ-ನಿನ್ನೆ, ಇಂದು ಮತ್ತು ನಾಳಿನ ಹಾದಿಗಳು ಎನ್ನುವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಕನ್ನಡ ವಿಜ್ಞಾನ ಸಂವಹನಕ್ಕೆ ಸಂಬಂದಿಸಿದ ಪ್ರಕಾಶಕರು ಹಾಗೂ ವೆಬ್‌ ತಾಣಗಳಿಗೆ ಪ್ರದರ್ಶನದ ಅವಕಾಶ ಮಾಡಲಾಗಿದೆ. ಕನ್ನಡ ವಿಕಿಪೀಡಿಯಕೆ ಸಂಬಂಧಿತ ಪ್ರದರ್ಶನವನ್ನು ಹಂಮಿಕೊಳಲಾಗಿದೆ. ಯಾವುದೇ ಸಕ್ರಿಯ ವಿಕಿಮೀಡಿಯನ್ನರು ಭಾಗವಹಿಸಲು ಆಸಕ್ತಿ ಹೊಂದಿದ್ದರೆ ದಯವಿಟ್ಟು ನಮಗೆ ತಿಳಿಸ ಬೇಕೆಂದು ವಿನಂತಿ.--[[ಸದಸ್ಯ:Ananth (CIS-A2K)|Ananth (CIS-A2K)]] ([[ಸದಸ್ಯರ ಚರ್ಚೆಪುಟ:Ananth (CIS-A2K)|ಚರ್ಚೆ]]) ೦೮:೦೧, ೧೭ ಸೆಪ್ಟೆಂಬರ್ ೨೦೧೯ (UTC)
೫೫

edits

"https://kn.wikipedia.org/wiki/ವಿಶೇಷ:MobileDiff/938840" ಇಂದ ಪಡೆಯಲ್ಪಟ್ಟಿದೆ