ಭರತನಾಟ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚುಟುಕಾದ ಬದಲಾವಣೆ
೧೧೦ ನೇ ಸಾಲು:
 
 
==ಚತುರ್ವಿಧ ಅಭಿನಯ==
ಅಭಿ ಎಂದರೆ ಮನಸ್ಸಿನ ಭಾವ, ನಯ ಎಂದರೆ ಪ್ರದರ್ಶಿಸು ಎಂದು ಅರ್ಥ. ಒಟ್ಟಾರೆಯಾಗಿ ಅಭಿನಯ ಎಂದರೆ ಮನಸ್ಸಿನ ಭಾವನೆಗಳನ್ನು ಮುಖದ ಮೂಲಕ ಪ್ರೇಕ್ಷಕರಿರ ಮುಂದೆ ಪ್ರದರ್ಶಿಸುವು ಎಂದು ಅರ್ಥ. ಅಭಿನಯದಲ್ಲಿ ನಾಲ್ಕು ವಿಧಗಳು, ಅವುಗಳೆಂದರೆ
#ಆಂಗಿಕ ಅಭಿನಯ
೧೩೭ ನೇ ಸಾಲು:
ಇದರೊಂದಿಗೆ ಹಿಮ್ಮಡಿ, ಹರಡು, ಕಾಲು, ಕೈಬೆರಳುಗಳು, ಅಂಗಾಲು ಮತ್ತು ಅಂಗೈಗಳು ಅಂಗಾಂತರಗಳೆನಿಸಿವೆ.
ಆಂಗಿಕ ಅಭಿನಯಕ್ಕೆ ಸಹಾಯಕವಾಗುವ ದೈಹಿಕಭಾಗಗಳಿಗೆ ಶಾರೀರಕ, ಮುಖಜ ಮತ್ತು ಚೇಷ್ಟಾಕೃತ ಎಂಬ ವಿಧಗಳಿವೆ. ಶಾರೀರಿಕ ಅಭಿನಯ ದೇಹದ ಭಾಗಗಳಿಗೆ ಸಂಬಂಧಿಸಿದೆ, ಮುಖಜ ಅಭಿನಯ ಮುಖಕ್ಕೆ ಸಂಬಂಧಿಸಿದರೆ, ಚೇಷ್ಟಾಕೃತ ಅಭಿನಯ ದೇಹದ ಚಲನವಲನಗಳಿಗೆ ಸಂಬಂಧಿಸಿದೆ.
===ವಾಚಿಕ ಅಭಿನಯ===
ನೃತ್ಯದಲ್ಲಿ ಹಾಡುಗಳು ಸೇರಿದಾಗ ವಾಚಿಕಾಭಿನಯವಾಗುತ್ತದೆ. ಹಾಡುಗಾರನ ಸಂಗೀತದಿಂದ ಪ್ರೇಕ್ಷಕರಲ್ಲಿ ರಸವು ಸೃಷ್ಠಿಯಾಗುತ್ತದೆ. ಭರತನಾಟ್ಯಕ್ಕೆ ಹೊಂದುವುದು ಕರ್ನಾಟಕ ಶಾಸ್ತ್ರೀ ಸಂಗೀತ. ಹಂಸಧ್ವನಿ, ಆರಭಿ, ಮೋಹನ, ಹಂಸಾನಂದಿ ಮೂಂತಾದ ರಾಗಗಳ ಕೃತಿಗಳನ್ನು, ದೇವರನಾಮಗಳನ್ನು, ಭಜನೆಗಳನ್ನು ಹಾಡುತ್ತಾರೆ. ಕಲ್ಯಾಣಿ, ವಸಂತ, ತೋಡಿ, ಹೇಮಾವತಿ ರಾಗಗಳನ್ನು ಜತಿಸ್ವರದಲ್ಲಿ ಬಳಸುತ್ತಾರೆ. ನಾಯಕ - ನಾಯಕಿಯರಿಗೆ ಸಂಬಂಧಿಸಿರುವ ಪದಂ, ಜಾವಳಿ, ಅಷ್ಟಪದಿಗಳಿಗೆ ಸರಿಯಾಗಿ ರಾಗ ಮತ್ತು ತಾಳವನ್ನು ಸಂಯೋಜಿಸಿರುತ್ತಾರೆ. ಮನಸ್ಸಿನಲ್ಲಿ ಉಕ್ಕಿ ಬರುವ ಎಲ್ಲಾ ಭಾವನೆಗಳಿಗೂ ದೈಹಿಕಪ್ರತಿಕ್ರಿಯೆಗಳು ಆಂಗಿಕವಾಗಿದ್ದಾಗ ಅದು ನರ್ತನ,ಲಯಬದ್ಧವಾದ ನಾದ ವಿನ್ಯಾಸವಾಗಿದ್ದಾಗ ಅದು ಸಂಗೀತ.
 
==ನವರಸಗಳು==
"https://kn.wikipedia.org/wiki/ಭರತನಾಟ್ಯ" ಇಂದ ಪಡೆಯಲ್ಪಟ್ಟಿದೆ