ಹುವಾವೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
 
 
ಹುವಾವೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ [[ಚೀನ]]ಾದ ಬಹುರಾಷ್ಟ್ರೀಯ ನಿಗಮ [[ತಂತ್ರಜ್ಞಾನ ]] ಕಂಪನಿ , ಇದು ದೂರಸಂಪರ್ಕ ಸಾಧನಗಳನ್ನು ಒದಗಿಸುತ್ತದೆ ಮತ್ತು ಚೀನಾದ ಗುವಾಂ ಡಾಂಗ್‌ನ ಶೆನ್ಜೆನ್‌ನಲ್ಲಿ ಪ್ರಧಾನ ಹೆಡ್ಕ್ವಾಟರ್ಸ್ ಚಕಚೇರಿಯನ್ನುು ಹೊಂದಿದೆ . [[ಸ್ಮಾರ್ಟ್‌ಫೋನ್‌]]ಗಳುಸ್ಮಾರ್ಟ್‌ಫೋನ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಅನ್ನು ಮಾರಾಟ ಮಾಡುತ್ತದೆ.
 
1987 ರಲ್ಲಿ ಕಂಪನಿಯನ್ನು,ರೆನ್ ಹೆಂಗ್ಫೀ ಆರಂಭಿಸಿಧರು. ಆರಂಭದಲ್ಲಿ [[ಫೋನ್]] ಸ್ವಿಚ್‌ಗಳ ತಯಾರಿಕೆಯಲ್ಲಿ ಒಳಗೊಂಡ 'ಹುವಾವೇ' [[ದೂರಸಂಪರ್ಕ ]] ಜಾಲಗಳನ್ನು ಆರಂಭಿಸಿದರು, ಚೀನಾದ ಒಳಗೆ ಮತ್ತು ಹೊರಗಿನ ಕಾರ್ಯಾಚರಣೆ ಮತ್ತು ಸಲಹಾ ಸೇವೆಗಳು ಮತ್ತು ಸಾಧನಗಳನ್ನು ಒದಗಿಸುವುದು ಮತ್ತು ಗ್ರಾಹಕ ಮಾರುಕಟ್ಟೆಗೆ ಸಂವಹನ ಸಾಧನಗಳನ್ನು ತಯಾರಿಸಲು ತನ್ನ ವ್ಯವಹಾರವನ್ನು ವಿಸ್ತರಿಸಿದರು . ಸೆಪ್ಟೆಂಬರ್ 2018 ರ ಹೊತ್ತಿಗೆ ಹುವಾವೇ 188,000 ನೌಕರರು ಹೊಂದಿದ್ದು, ಅವರಲ್ಲಿ ಸುಮಾರು 76,000 ಮಂದಿ ಸಂಶೋಧನೆ ಮತ್ತು ಅಭಿವೃದ್ಧಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ವಿಶ್ವದಾದ್ಯಂತ 21 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಹೊಂದಿದೆ, ಮತ್ತು 2010 ರ ಆರಂಭದಲ್ಲಿ , ಮೀಸಲಾದ ಆಕ್ಸ್ ಹಾರ್ನ್ ಕ್ಯಾಂಪಸ್ ಅನ್ನು ಆರಂಭಿಸಿದರು. 2017 ರ ಹೊತ್ತಿಗೆ, ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ 13.8 ಬಿಲ್ಲಿಯನ್ ವಿನಿಯೋಜನೆ ಮಾಡಿದೆ.
 
==ಹೊರದೇಶ ಬೆಳೆವಣಿಗೆ ==
"https://kn.wikipedia.org/wiki/ಹುವಾವೇ" ಇಂದ ಪಡೆಯಲ್ಪಟ್ಟಿದೆ