ಭರತನಾಟ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Merge|ಭರತ ನಾಟ್ಯಂ
ಹಸ್ತ ಮುದ್ರೆಗಳು
೪೪ ನೇ ಸಾಲು:
* ಶ್ಲೋಕ,
* ತಿಲ್ಲಾನ''<ref>http://www.cyberkerala.com/bharatanatyam/</ref>
 
==ಹಸ್ತ ಮುದ್ರೆಗಳು==
ನಂದಿಕೇಶ್ವರನ ಅಭಿನಯದರ್ಪಣದಪ್ರಕಾರ ಭರತನಾಟ್ಯದಲ್ಲಿ ೨ ವಿಧವಾದ ಹಸ್ತಮುದ್ರೆಗಳಿವೆ.
*ಅಸಂಯುತ ಹಸ್ತ - ಒಂದು ಕೈಯಿಂದ ಮಾಡುವ ಹಸ್ತಗಳು.ಇದು ೨೮ ಹಸ್ತಗಳಿವೆ.ಅವುಗಳು
#ಪತಾಕ
#ತ್ರಿಪತಾಕ
#ಅರ್ಧಪತಾಕ
#ಕತ್ತರೀ ಮುಖ
#ಮಯೂರ
#ಅರ್ಧಚಂದ್ರ
#ಅರಾಳ
#ಶುಖತುಂಡ
#ಮುಷ್ಠಿ
#ಶಿಖರ
#ಕಪಿತ್ಥ
#ಕಟಕಾಮುಖ
#ಸೂಚಿ
#ಚಂದ್ರಕಲಾ
#ಪದ್ಮಕೋಶ
#ಸರ್ಪಶೀರ್ಷ
#ಮೃಗಶೀರ್ಷ
#ಸಿಂಹಮುಖ
#ಲಾಂಗೂಲ
#ಆಲಪದ್ಮ
#ಚತುರ
#ಭ್ರಮರ
#ಹಂಸಾಸ್ಯ
#ಹಂಸಪಕ್ಷ
#ಸಂದಂಶ
#ಮುಖುಳ
#ತಾಮ್ರಚೂಡ
#ತ್ರಿಶೂಲ
==ಗ್ರಂಥಋಣ ಮತ್ತು ಕರ್ತೃ==
#ನಾಟ್ಯಶಾಸ್ತ್ರ - ಭರತಮುನಿ
"https://kn.wikipedia.org/wiki/ಭರತನಾಟ್ಯ" ಇಂದ ಪಡೆಯಲ್ಪಟ್ಟಿದೆ