ಸದಸ್ಯ:N.Aishwarya/ಅಂಕಿಅಂಶದ ಸಂಭವನೀಯತೆಯ ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ದಿನನಿತ್ಯ ಜೀವನದಲ್ಲಿ ನಾವು ನೋಡುವ ಅಥವಾ ಮಾಡುವ ಎಲ್ಲಾ ವಿಷಯಗಳು ಅವಕಾಶಕ್ಕೆ ಸಂಬಂಧಿಸಿದುದಾಗಿದೆ.
 
ಸಂಭವಿಸಬಹುದಾದ ಘಟಣೆಗಳಾದ [[ಭೂಕಂಪ]]ಗಳು, ಚಂಡಮಾರುತಗಳು[[ಚಂಡಮಾರುತ]]ಗಳು,[[ಸುನಾಮಿ]], ಮಿಂಚು ಇತ್ಯಾದಿಗಳನ್ನು ಭವಿಷ್ಯ ನುಡಿಯಲಾಗುವುದಿಲ್ಲ. ನಾವು ಹಿಂದೆ ಸಂಭವಿಸಿದ ಘಟಣೆಗಳ ಆಧಾರದ ಮೇಲೆ ಇಂತಹ ಘಟಣೆಗಳನ್ನು ಮುಂಚಿತವಾಗಿಯೇ ಪ್ರತಿಪಾದಿಸಿದಾಗ ಮಾನವ ಸಮಾಜಕ್ಕೆ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಬಹುದು. ಇಂತಹ ಸಂಭವಿಸಬಹುದಾದ ಘಟಣೆಗಳನ್ನು ಮುಂಚಿತವಾಗಿಯೇ ಪ್ರತಿಪಾದಿಸುವುದಕ್ಕೆ ಸಂಭವನೀಯತೆಯ ಸಿದ್ದಾಂತದ ಅಧ್ಯಯನದ ಅವಶ್ಯಕವಾಗಿದೆ.
 
 
೧೩ ನೇ ಸಾಲು:
ಇವರನ್ನು ಫ್ರೆಂಚಿನ ನ್ಯೂಟೋನ್ ಎಂದು ಸಹ ಕರೆಯುತ್ತಾರೆ.
 
೧೮೧೨ ರಲಿ ಲ್ಯಾಪ್ಲ್ಯಾಸ್[https://en.wikipedia.org/wiki/Pierre-Simon_Laplace] ರವರು [[ಸಂಕ್ಯಾಶಾಸ್ತ್ರ]]ದಲ್ಲಿಸಂಕ್ಯಾಶಾಸ್ತ್ರದಲ್ಲಿ ಹಲವಾರು ಮೂಲಭೂತ ಫಲಿತಾಂಶಗಳನ್ನು ಸಿದ್ದಪಡಿಸಿದರು. ಇವರು ಸಂಭವನೀಯತೆಯ ತತ್ವಗಳನ್ನು ಪರಿಚಯಿಸಿದರು.
 
ಅವುಗಳಲ್ಲೊಂದು "ಸಂಭವನೀಯತೆಯು ಪರವಾದ ಘಟನೆಗಳು ಮತ್ತು ಸಂಭವಿಸಬಹುದಾದ ಒಟ್ಟು ಘಟನೆಗಳ ಅನುಪಾತ" ಆಗಿದೆ.
೧೯ ನೇ ಸಾಲು:
<br />
 
[[ಗಣಿತಶಾಸ್ತ್ರ]]ಜ್ಣರು "ಪ್ರಯೋಗ" ಮತ್ತು "[[ಫಲಿತಾಂಶ]]" ಎಂಬ ಪದಗಳನ್ನು ವಿಶಾಲ ಅರ್ಥದಲ್ಲಿ ಬಳಿಸಿದ್ದಾರೆ.
 
ವೀಕ್ಷಣೆಯ ಅಥವಾ ಅಳತೆಯ ಯಾವುದೇ ಪ್ರತಿಕ್ರಿಯೆಯನ್ನು ಪ್ರಯೋಗ ಎಂದು ಕರೆಯುತ್ತಾರೆ. ನವಜಾತ ಶಿಶುವು ಗಂಡೋ ಅಥವಾ ಹೆಣ್ಣೋ, ನಾಣ್ಯವನ್ನು ಚಿಮ್ಮುವುದು, ವಿವಿಧ ಬಣ್ಣಗಳ ಚೆಂಡುಗಳನ್ನು ಒಳಗೊಂಡ ಬ್ಯಾಗಿನಿಂದ ಒಂದು ಚೆಂಡನ್ನು ಆರಿಸಿಕೊಳ್ಳುವುದು ಮತ್ತು ಒಂದು ದಿನದಲ್ಲಿ ಒಂದು ನಿದಿ೯ಷ್ಟ ಸ್ಥಳದಲ್ಲಿ ಉಂಟಾಗುವ ಅಪಘಾತಗಳನ್ನು ವೀಕ್ಷಿಸುವುದು, ಇವುಗಳೆಲ್ಲವೂ ಪ್ರಯೋಗಗಳಿಗೆ ಲೆಲವು ಉದಾಹರಣೆಗಳಾಗಿವೆ.