ಭಾರತದ ಸ್ವಾತಂತ್ರ್ಯ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವೈಯಕ್ತಿಕ ಅಭಿಪ್ರಾಯಗಳನ್ನು ತೆಗೆದುಹಾಕಲಾಗಿದೆ (via JWB)
೧ ನೇ ಸಾಲು:
{{Infobox Holiday
|holiday_name = Independenceಭಾರತದ Dayಸ್ವಾತಂತ್ರ್ಯ of Indiaದಿನಾಚರಣೆ
|type = ರಾಷ್ಟ್ರೀಯ
|longtype =ರಾಷ್ಟ್ರೀಯ
|image = File:India-0037 - Flickr - archer10 (Dennis).jpg
|caption = ಭಾರತದ ರಾಷ್ಟ್ರೀಯ ಧ್ವಜವನ್ನು ದೆಹಲಿಯ [[ಕೆಂಪು ಕೋಟೆ]] ನಲ್ಲಿ ಹಾರಿಸಲಾಯಿತು; ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಲ್ಲಿ ಧ್ವಜಾರೋಹಣ ಸಾಮಾನ್ಯ ದೃಶ್ಯವಾಗಿದೆ.
|caption = The national flag of India hoisted at the [[Red Fort]] in Delhi; hoisted flag is a common sight on public and private buildings on Independence Day.
|alt = ಭಾರತದ ರಾಷ್ಟ್ರೀಯ ಧ್ವಜವು ಗುಮ್ಮಟಗಳು ಮತ್ತು ಮಿನಾರ್‌ಗಳಿಂದ ಅಲಂಕರಿಸಲ್ಪಟ್ಟ ಗೋಡೆಯ ಮೇಲೆ ಹಾರಿಸಲ್ಪಟ್ಟಿತು.
|alt = The national flag of India hoisted on a wall adorned with domes and minarets.
|observedby = {{IND}}
|month = August
೧೫ ನೇ ಸಾಲು:
|celebrations = ಧ್ವಜಾರೋಹಣ , ಮೆರವಣಿಗೆ, ಪಟಾಕಿ, ದೇಶಭಕ್ತಿ ಗೀತೆಗಳು ಮತ್ತು ರಾಷ್ಟ್ರಗೀತೆ ಗಾಯನ, ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭಾಷಣ
}}
'''ಭಾರತದ ಸ್ವಾತಂತ್ರ್ಯ ದಿನಾಚರಣೆ'''ಯನ್ನು ಪ್ರತಿ ವರ್ಷ [[ಆಗಸ್ಟ್ ೧೫]] ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ [[ಭಾರತ]] ದೇಶ [[೧೯೪೭]] [[ಆಗಸ್ಟ್ ೧೫]] ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ [[ದೇಶ]]ದಾದ್ಯಂತ [[ರಾಷ್ಟ್ರೀಯ ರಜಾದಿನ|ರಾಷ್ಟ್ರೀಯ ರಜಾದಿನವನ್ನಾಗಿ]] ಆಚರಿಸಲಾಗುತ್ತದೆ. ದೇಶದ ಹಲವೆಡೆ [[ಭಾರತದ ತ್ರಿವರ್ಣ ಧ್ವಜ|ತ್ರಿವರ್ಣ ಧ್ವಜ]]ವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ [[ದೆಹಲಿ|ದೆಹಲಿಯ]] [[ಕೆಂಪು ಕೋಟೆ|ಕೆಂಪು ಕೋಟೆಯಲ್ಲಿ]] ನಡೆಯತ್ತದೆ. ಈ ಸಮಾರಂಭದಲ್ಲಿ, [[ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ|ಭಾರತದ ಪ್ರಧಾನ ಮಂತ್ರಿಗಳು]] ರಾಷ್ಟ್ರೀಯ ಧ್ವಜವನ್ನು ಹಾರಿಸಿ [[ಭಾರತದ ರಾಷ್ಟ್ರಗೀತೆ]] "'''ಜನ ಗಣ ಮನ'''"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.<ref>PTI (15 August 2013). [http://www.thehindu.com/news/national/manmohan-first-pm-outside-nehrugandhi-clan-to-hoist-flag-for-10th-time/article5025367.ece "Manmohan first PM outside Nehru-Gandhi clan to hoist flag for 10th time"] {{webarchive|url=https://web.archive.org/web/20131221090006/http://www.thehindu.com/news/national/manmohan-first-pm-outside-nehrugandhi-clan-to-hoist-flag-for-10th-time/article5025367.ece|date=21 December 2013}}. ''[[The Hindu]]''. Retrieved 30 August 2013.</ref> ಭಾರತ ಸ್ವಾತಂತ್ರ್ಯ ನಾವು ಬರಿ ಸ್ವಾತಂತ್ರ್ಯ ದಿವಸವೆಂದು ಆಚರಿಸಬಾರದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಮಹಾನ್ ದೇಶಭಕ್ತರನ್ನು ನೆನೆಸುತ್ತಾ ಅವರ ತ್ಯಾಗಕ್ಕೆ
ಶಿರಬಾಗಿ ಅವರನ್ನು ಸ್ಮರಿಸುತ್ತಾ ನಾವು ಈ ಸ್ವಾತಂತ್ರ್ಯವನ್ನು ಆಚರಿಸೋಣ
ಜೈ ಹಿಂದ್ ಜೈ ಕರ್ನಾಟಕ ಮಾತೆ
 
=== ಸ್ವಾತ್ರಂತ್ರ್ಯದ ಹಾದಿ ===