ಬೇಲೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
Reverted edits by 106.217.77.86 (talk) to last revision by Shivakumar777
ಚು Reverted edits by 106.217.77.86 (talk) to last revision by Shivakumar777
೪೭ ನೇ ಸಾಲು:
 
== ಐತಿಹಾಸಿಕ ಸ್ಥಳ ==
ಬೇಲೂರು ಒಂದು ಐತಿಹಾಸಿಕ ಸ್ಥಳ ವಾಗಿದ್ದು, ಇಲ್ಲಿನ ಚೆನ್ನಕೇಶ್ವರ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯ ನೋಡಲು ಹೆಚ್ಚು ಹೆಚ್ಚು ಜನ ಬರುತ್ತರೆ.
'''ಬೇಲೂರು - ಕುಡುಮನಹಳ್ಳಿ ಗ್ರಾಮವು ಬೇಲೂರು ತಾಲೂಕಿಗೆ ಸೇರಿದೆ.'''
 
ಇಲ್ಲಿರುವ ಶ್ರೀ ಚನ್ನಕೇಶ್ವರ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ
'''ಈ ಗ್ರಾಮದಲ್ಲಿ ಉಡಸಲಮ್ಮದೇವಿಯು ಪ್ರಸಿದ್ದಿಪಡೆದಿದೆ. ಪ್ರತಿ ಶುಕ್ರವಾರ ಪೂಜೆನಡೆಯುತ್ತದೆ. ಮತ್ತು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ೫ ಹಳ್ಳಿಗಳು ಸೇರಿ ಜಾತ್ರೆ ಮಾಡುತ್ತಾರೆ. ಈದೇವಿಯ ವಿಶೇಷತೆ ನಾವು ಕೇಳಿ ಕೊಂಡಿದನ್ನು ಈಡೆರಿಸುತ್ತದೆ.ಆದರಿಂದ ಹಲವಾರು ಭಕ್ತರು ನಮ್ಮ ದೇವಾಲಯಕ್ಕೆ ಬರುತ್ತಾರೆ.'''
 
== ‌‍ಸಿದ್ದರಹಳಿ ==
"https://kn.wikipedia.org/wiki/ವಿಶೇಷ:MobileDiff/934561" ಇಂದ ಪಡೆಯಲ್ಪಟ್ಟಿದೆ