"ಸೋಮವಾರಪೇಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

'''ಸೋಮವಾರಪೇಟೆ''' [[ಕರ್ನಾಟಕ | ಕರ್ನಾಟಕದ]] [[ಕೊಡಗು]] ಜಿಲ್ಲೆಯ ಒಂದು [[ತಾಲ್ಲೂಕು]].
 
== ಇಲ್ಲಿಯ ಜನ ==
<br />
[[ಕನ್ನಡ]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಪ್ರತಿ ಸೋಮವಾರವು ಇಲ್ಲಿ ಸಂತೆ ನಡೆಯುವ ಕಾರಣ ಇಲ್ಲಿಗೆ ಸೋಮವಾರಪೇಟೆ ಎಂದು ಹೆಸರು ಬಂದಿದೆ. ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
 
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
 
== ದೊಡ್ಡಮಳ್ತೆ ==
 
 
== ಇಲ್ಲಿಯ ಜನ ==
[[ಕನ್ನಡ]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಪ್ರತಿ ಸೋಮವಾರವು ಇಲ್ಲಿ ಸಂತೆ ನಡೆಯುವ ಕಾರಣ ಇಲ್ಲಿಗೆ ಸೋಮವಾರಪೇಟೆ ಎಂದು ಹೆಸರು ಬಂದಿದೆ. ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
 
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು
 
<br />
 
== ಪ್ರಮುಖಮಲ್ಲಳ್ಳಿ ಜಲಪಾತ ==
ಸೋಮವಾರಪೇಟೆ ತಾಲ್ಲೂಕಿನ ಪ್ರಮುಖ ಜಲಪಾತಗಳಲ್ಲಿ ಮಲ್ಲಳ್ಳಿ ಜಲಪಾತವು ಒಂದಾಗಿದೆ. ಈ ಅದ್ಭುತವಾದ ಜಲಪಾತವು ಗಂಗಾ ಮಾತೆಯಂತೆ ಕಾಣುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತವನ್ನು ಕಾಣಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪುಷ್ಪಗಿರಿ ಬೆಟ್ಟಗಳ ತುದಿಯಲ್ಲಿ ಈ ಜಲಪಾತವಿದ್ದು, ಸೋಮವಾರ ಪೇಟೆಯಿಂದ ಸುಮಾರು 25 ಕಿ.ಮೀ ಗಳಷ್ಟು ಅಂತರದಲ್ಲಿದೆ. ಇದು 390 ಅಡಿ
ಅಬ್ಬೆ ಜಲಪಾತ
 
ಇಪ್ಪು ಜಲಪಾತ
 
ಕೃಷ್ಣ ಜಲಪಾತ
<br />
 
ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತದೆ.
ಇದು ಕೊಡಗು ಪ್ರಮುಖ ತಾಲೂಕುಗಳಲ್ಲಿ ಒಂದಾಗಿದ್ದು .ಇದು ಹೆಚ್ಚಾಗಿ ಬೆಟ್ಟ ಗುಡ್ಡ ಪ್ರದೇಶದಿಂದ ಕೂಡಿದೆ.
 
==ಪ್ರವಾಸಿ ಸ್ಥಳಗಳು==

edit

"https://kn.wikipedia.org/wiki/ವಿಶೇಷ:MobileDiff/934373" ಇಂದ ಪಡೆಯಲ್ಪಟ್ಟಿದೆ