ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
'''ಸೋಮವಾರಪೇಟೆ''' [[ಕರ್ನಾಟಕ | ಕರ್ನಾಟಕದ]] [[ಕೊಡಗು]] ಜಿಲ್ಲೆಯ ಒಂದು [[ತಾಲ್ಲೂಕು]].
 
<br />
==ಇಲ್ಲಿಯ ಜನ==
[[ಕನ್ನಡ]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಪ್ರತಿ ಸೋಮವಾರವು ಇಲ್ಲಿ ಸಂತೆ ನಡೆಯುವ ಕಾರಣ ಇಲ್ಲಿಗೆ ಸೋಮವಾರಪೇಟೆ ಎಂದು ಹೆಸರು ಬಂದಿದೆ.
ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
 
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
 
== ದೊಡ್ಡಮಳ್ತೆ ==
"https://kn.wikipedia.org/wiki/ಸೋಮವಾರಪೇಟೆ" ಇಂದ ಪಡೆಯಲ್ಪಟ್ಟಿದೆ