ಉಷ್ಣತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
೧ ನೇ ಸಾಲು:
==ಉಷ್ಣತೆ==
*[[ಉಷ್ಣದ ಸ್ವರೂಪ]]
[[Image:171879main LimbFlareJan12 lg.jpg|300px|thumb|right|[[ಸೂರ್ಯ]]ನಿಂದ ಸಿಗುವ '''ಉಷ್ಣತೆ''' [[ಭೂಮಿಯ ಜೀವರಾಶಿ]]ಯ ಅಸ್ತಿತ್ವಕ್ಕೆ ಮತ್ತು ಬೆಳವಣಿಗೆಗೆ ಕಾರಣವಾದ ಮೂಲ [[ಶಕ್ತಿ]]. ಉಷ್ಣತೆಯ [[ವಿಙ್ಞಾನ]] ಮತ್ತು ಅದರ ಚಲನೆ/ಪರಿಣಾಮಗಳ ಅಧ್ಯಯನಕ್ಕೆ ಥರ್ಮೋಡೈನಾಮಿಕ್ಸ್ ಎನ್ನುತ್ತಾರೆ.[[ಉಷ್ಣತೆಯ ಪ್ರಸರಣ]]ವನ್ನು ಹಲವು ರೀತಿಯಿಂದ ಮಾಡಬಹುದು.]]
'''ಉಷ್ಣತೆ ನೀವು ಬೆಳಗಿನಿಂದ ಸಂಜೆಯವರೆಗೆ ಹವಾಮಾನದಲ್ಲಿ ಆಗುವ ಬದಲಾವಣೆಗಳ ಅನುಭವವನ್ನು ಪಡೆದಿರುವೀರಾ? ಯಾವಾಗ ತಂಪಿನ ಅನುಭವ ಮತ್ತು ಯಾವಾಗ ಬೆಚ್ಚಗಿನ ಅನುಭವ ವಾಗುವುದು? ಇದು ಏಕೆ ಆಗುತ್ತದೆ? ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ತಂಪಾದ ಅನುಭವವನ್ನು ಮತ್ತು ಮಧ್ಯಾಹ್ನದ ವೇಳೆಯಲ್ಲಿ ಬೆಚ್ಚಗಿನ ಅನುಭವವನ್ನು ಪಡೆಯುತ್ತೇವೆ. ಇದಕ್ಕೆ ಕಾರಣ ನಾವು ಪಡೆಯುವ ಸೂರ್ಯನ ವಿಕಿರಣಗಳಲ್ಲಿನ ವ್ಯತ್ಯಾಸ. ಉಷ್ಣತೆ "ಕಾ'''ವು" ಅಥವಾ "ಬಿಸಿ" ಅಥವಾ "ಉಷ್ಣ" ಒಂದು ಶಕ್ತಿರೂಪವಾಗಿದೆ. [[ಭೌತಶಾಸ್ತ್ರ]] [[ಥೆರ್ಮೋಡೈನಾಮಿಕ್ಸ್]] ನಲ್ಲಿ ಇದನ್ನು ಶಕ್ತಿಯನ್ನು ಒಂದು ವಸ್ತು ಅಥವಾ ವ್ಯವಸ್ಥೆಯಿಂದ ಬೇರೆಡೆಗೆ ಪ್ರಸಾರಿಸುವ ಕ್ರಿಯೆಯೆಂದು ಅರ್ಥೈಸಲಾಗುತ್ತದೆ. ಒಂದು ವ್ಯವಸ್ಥೆಯಲ್ಲಿನ ಅಸಂಖ್ಯಾತ ಅಣುಗಳ ಚಲನೆಯ ಸಮಗ್ರ ಪರಿಣಾಮವಾಗಿ ಪ್ರಕಟವಾಗುವ ಶಕ್ತಿಯ ಒಂದು ರೂಪ. ಉಷ್ಣತಾವ್ಯತ್ಯಸವಿರುವ ಎರಡು ವ್ಯವಸ್ಥೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ವರ್ಗವಾಗುವ ಶಕ್ತಿಯೇ ಉಷ್ಣ. ಈ ವರ್ಗಾವಣೆ ಅಧಿಕ ಉಷ್ಣತೆಯ ಉಗಮದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ ನಡೆಯುವುದು. ಉಷ್ಣಶಕ್ತಿಯ ಈ ಚಲನೆಗೆ ಉಷ್ಣವಹನವೆಂದು ಹೆಸರು. ಉಷ್ಣತೆಯಿಂದ ಶಕ್ತಿ ಪ್ರಸರಣವು ಔಷ್ಣ ಸಂಪರ್ಕದಿಂದಾಗುತ್ತದೆ. ಔಷ್ಣ ಸಂಪರ್ಕವೆಂದರೆ ವಸ್ತುವಿನ ಮೇಲೆ ಯಾವುದೇ ರೀತಿಯ ಬಲ ಪ್ರಯೋಗಿಸದೇ ಅದರಲ್ಲಿ ಶಕ್ತಿಯನ್ನು ರವಾನಿಸುವುದು ಅಥವಾ ಪ್ರಸರಿಸುವುದು.
"https://kn.wikipedia.org/wiki/ಉಷ್ಣತೆ" ಇಂದ ಪಡೆಯಲ್ಪಟ್ಟಿದೆ