"ಹಾಸನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜಿನ ಕಿರು ಪರಿಚಯ;;;
(ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜಿನ ಕಿರು ಪರಿಚಯ;;;)
=== ಶಿಕ್ಷಣ : ===
ಜನಸಂಖ್ಯೆ ಯಲ್ಲಿ ಹೆಚ್ಚಿನ ಭಾಗದವರು ಪದವಿ ಪೂರ್ವ ಶಿಕ್ಷಣ ಪಡೆದು ಕೊಂಡಿದಾರೆ.ಪದವಿ ಯನು ಪಡೆದುಕೊಂಡಿದ್ದಾರೆ ಸ್ವಲ್ಪ ಪ್ರಮಾಣದಲಿ, ಉನ್ನತ ಶಿಕ್ಷಣವನ್ನು ಸಣ್ಣ ಪ್ರಮಾಣದಲ್ಲಿ ಪಡೆದು ಕೊಂಡಿದ್ದಾರೆ.
 
== ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜು: ==
ಶಿಕ್ಷಣ ಪೇಮಿಗಳೂ, ದಾನಿಗಳೂ ಆದ ಶ್ರೀ.ಎ.ಎನ್.ವರದರಾಜುಲು ಅವರು ತಮ್ಮ ಧರ್ಮಪತ್ನಿ ಶ್ರೀಮತಿ. ಕಾಂತಮ್ಮ ನವರ ಹೆಸರಿನಲ್ಲಿ ನೀಡಿದ ೭೫೦೦೦/ ರೂಪಾಯಿಗಳನ್ನು ಸ್ವಿಕರಿಸಿದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯು ಮಲೆನಾಡು ಮತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆಂದು ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜನ್ನು ೧೯೬೬ ರಲ್ಲಿ ಪ್ರಾರಂಭಿಸಿತು. ಅಂದಿನಿಂದಲೂ ಕಾಲೇಜು ಸತತವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, ಇದೊಂದು ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 
 
== ಅರಕಲಗೂಡು ==
 
 
<references />
 
== ಹವಾಮಾನ ==
<br />
ಸಾಧಾರಣವಾಗಿ ಹಾಸನದಲ್ಲಿ ತಾಪಮಾನ ೧೮ °C (೬೪ °F)ಗಿಂತ ಹೆಚ್ಚಾಗಿರುತ್ತದೆ ಮತ್ತು ಅತಿ ಕಡಿಮೆ ಮಳೆಯಾಗುವ ತಿಂಗಳಲ್ಲಿ ೬೦mm (೨.೩೬ in)ಗಿಂತ ಕಡಿಮೆ ಮಳೆಯಾಗುತ್ತದೆ.<ref>[http://www.weatherbase.com/weather/weather-summary.php3?s=590723&cityname= Bangalor%2C+Karnataka%2C+India&units= Climate Summary for Bangalore , India]</ref>
 
"https://kn.wikipedia.org/wiki/ವಿಶೇಷ:MobileDiff/934274" ಇಂದ ಪಡೆಯಲ್ಪಟ್ಟಿದೆ