ಚಿಕ್ಕಮಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಚಿಕ್ಕಮಗಳೂರು ಜಿಲ್ಲೆಯು ಅದರ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಎಂದರೆ “ಚಿಕ್ಕ ಮಗಳ ಊರು” ಎಂದರ್ಥ. ಈ ಪಟ್ಟಣವನ್ನು ಪ್ರಸಿದ್ಧ [[ಸಖರಾಯ ಪಟ್ಟಣ]] ಮುಖ್ಯಸ್ಥನಾದ [[ರುಕ್ಮಾಂಗದ]], ಚಿಕ್ಕ ಮಗಳಿಗಾಗಿ ವರದಕ್ಷಿಣೆಯಾಗಿ ನೀಡಿದ ಎಂದು ಹೇಳಲಾಗಿದೆ. ಅದ್ದರಿಂದ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ<ref>[http://www.chickmagalur.nic.in/htmls/about_chickmagalur.htm ಚಿಕ್ಕಮಗಳೂರಿನ ಹೆಸರಿನ ಉಗಮದ ಬಗ್ಗೆ ಚಿಕ್ಕಮಗಳೂರಿನ ಅಧಿಕೃತ ಜಾಲತಾಣದ ಇತಿಹಾಸ ಪುಟದಲ್ಲಿ ವಿವರಿಸಲಾಗಿದೆ.]</ref>. ಹಾಗೆಯೇ “ಹಿರಿಯ ಮಗಳ ಊರು” ಹಿರೇಮಗಳೂರು ಎಂಬ ಊರು ಚಿಕ್ಕಮಗಳೂರಿನಿಂದ ೫ ಕೀ.ಮೀ.ದೂರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆ ೧೯೪೭ ರ ತನಕ [[ಕಡೂರು]] ಎಂದು ಕರೆಯಲ್ಪಡುತ್ತಿತ್ತು<ref>[http://www.chickmagalur.nic.in/htmls/about_chickmagalur.htm ಚಿಕ್ಕಮಗಳೂರಿನ ಕಡೂರಿನಿಂದ ಬೇರ್ಪಟ್ಟ ಬಗ್ಗೆ ಚಿಕ್ಕಮಗಳೂರಿನ ಅಧಿಕೃತ ಜಾಲತಾಣದ ಪುಟದಲ್ಲಿ ವಿವರಿಸಲಾಗಿದೆ.]</ref>. ಕೆಲವು ಹಳೆಯ ಶಾಸನಗಳ ಪ್ರಕಾರ ಚಿಕ್ಕಮಗಳೂರು ಮತ್ತು ಹಿರೇಮಗಳೂರುಗಳನ್ನು ಕ್ರಮವಾಗಿ ಕಿರಿಯ ಮುಗುಲಿ ಮತ್ತು ಪಿರಿಯ ಮುಗುಲಿ ಎಂದು ಕರೆಯಲಾಗುತ್ತಿತ್ತು.
 
<br />
== ಪ್ರಮುಖ ಬೇಳೆ ==
ಚಿಕ್ಕಮಗಳೂರಿನಲ್ಲಿ ಅತಿಹೆಚ್ಚು ಬೆಳೆಯುವ ಬೆಳೆ ಕಾಫಿ. ಇಲ್ಲಿನ ರೈತರು ಕಾಫಿ ಬೆಳೆಯಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಅತಿಹೆಚ್ಚು ಮಳೆಯಾಗುತ್ತದೆ.ಕಾಫೀಯ ತವರುರು ಬಾಬಾಬುಡನ್ ಎ಼಼ಂಬ ಅರೇಬಿಯನ್ ಫಕೀರ್ ಕರ್ನಾಟಕದಲ್ಲಿ ಕಾಫಿಯನ್ನು ಪರಿಚಯಿಸಿದರು. ಇಲ್ಲಿ ಬೆಳೆಯುವ ಕಾಫಿಯ ತಳಿಗಳೆಂದರೆ ಅರೇಬಿಕ್ ಮತ್ತು ರೋಬಸ್ಟ ಅರೇಬಿಕ್ ತಳಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ..ಾಸ
 
==ಇತಿಹಾಸ==
"https://kn.wikipedia.org/wiki/ಚಿಕ್ಕಮಗಳೂರು" ಇಂದ ಪಡೆಯಲ್ಪಟ್ಟಿದೆ