ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರವಾಸಿ ಸ್ಥಳಗಳು: ಸೋಮವಾರಪೇಟೆ
೩೦ ನೇ ಸಾಲು:
 
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
 
== ದೊಡ್ಡಮಳ್ತೆ ==
ಕೊಡಗಿನ ‌‌ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ  ಸೋಮವಾರ ಪೇಟೆಯ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಯು ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಯಾಗಿದೆ......ಇದರ ವೈಶಿಷ್ಯ್ಟ ಅಂದರೆ ಪ್ರತಿ ವರ್ಷ ಗೌರಿ ಹಬ್ಬದಂದು ಈ ಕೆರೆಗೆ ಬಾಗಿನವನ್ನು  ಹೊನ್ನಮ್ಮತಾಯಿಯ ಕುಟುಂಬದವರು ಅರ್ಪಿಸುತ್ತಾರೆ.ಇಲ್ಲಿನ ಮತ್ತೊಂದು ವಿಶೇಷತೆ ಅಂದರೆ ಈ ಕ್ಷೇತ್ರದ ಸುತ್ತ ಮುತ್ತಲು ಮೋರಿ ಬೆಟ್ಟ,ಬಳಿಗೆರೆ ಬಸವಣ್ಣ,ಸಿದ್ದೇಶ್ವರ ಗುಡಿ,ಎಮ್ಮೆ ಬಸವಣ್ಣ ಮತ್ತು ಕೋಳಿ ಕೂಗಿದ ಕಲ್ಲು ,ಕುದುರೆ ನೆಗೆದ ಕಲ್ಲು, ಜೇನುಕಲ್ಲು ಬೆಟ್ಟ ಇಲ್ಲಿನ ಪ್ರಕೃತಿ ಸೌಂದರ್ಯವನ್ನು  ಎತ್ತಿ ಹಿಡಿದಿದೆ.
 
 
 
<br />
 
== ಪ್ರಮುಖ ಜಲಪಾತ ==
"https://kn.wikipedia.org/wiki/ಸೋಮವಾರಪೇಟೆ" ಇಂದ ಪಡೆಯಲ್ಪಟ್ಟಿದೆ