"ಸೋಮವಾರಪೇಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (Reverted edits by 106.197.208.100 (talk) to last revision by Pavanaja)
(→‎ಪ್ರವಾಸಿ ಸ್ಥಳಗಳು: ಸೋಮವಾರಪೇಟೆ)
'''ಮಲ್ಲಳ್ಳಿ ಜಲಪಾತ(ಫಾಲ್ಸ್ )'''
<ref>[http://www.topblogarea.com/sitedetails_16723.html] </ref>. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.
 
ಮಲ್ಲಳ್ಳಿ ಜಲಪಾತವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿದೆ.ಈ ಜಲಪಾತವು
 
ಅತ್ಯಂತ ಸುಂದರವಾಗಿದೆ. ಇದು ಮುಖ್ಯವಾಗಿ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು
 
ಭೇಟಿ ನೀಡಿ ಆನಂದಿಸುತ್ತಾರೆ. ಹಾಗೆಯೇ ಇದೊಂದು
 
ಹೆಸರುವಾಸಿ ಜಲಪಾತವಾಗಿದೆ.
 
<br />
[[Image:pushpsgiri1.jpg|thumb|left|ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ]][[Image:pushpsgiri2.jpg|thumb|right|ಪುಷ್ಪಗಿರಿ]]
 
"https://kn.wikipedia.org/wiki/ವಿಶೇಷ:MobileDiff/934157" ಇಂದ ಪಡೆಯಲ್ಪಟ್ಟಿದೆ