ದಂಡಯಾತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದಂಡಯಾತ್ರೆ
 
No edit summary
 
೧ ನೇ ಸಾಲು:
'''ದಂಡಯಾತ್ರೆ''' ಎಂದರೆ ಯುದ್ಧದಲ್ಲಿ ಒಂದು ನಿರ್ದಿಷ್ಟ ಘಟ್ಟವಾಗಿ ಕೈಗೊಂಡ ಸೇನಾಕಾರ್ಯಾಚರಣೆ ಯಾ ಪರಸ್ಪರ ಸಂಬಂಧಿತ ಕಾರ್ಯಾಚರಣೆಗಳು ಅಥವಾ ಒಟ್ಟಾರೆ ಯುದ್ಧನೀತಿಯ (ಸ್ಟ್ರ್ಯಾಟಜಿ) ಕಾರ್ಯಾಚರಣೆ (ಕೇಂಪೇನ್). ವಿಶೇಷ ಕಾರಣಕ್ಕಾಗಿ ನಡೆಸುವ ಸೇನಾ ಮುನ್ನಡೆಗೂ ಈ ಹೆಸರುಂಟು. ದೀರ್ಘಾವಧಿಯ ಯುದ್ಧದಲ್ಲಿ ಒಂದು ಮಹಾನಾಯಕತ್ವದ ಅಧೀನವಾಗಿ ಹಲವಾರು ಉಪನಾಯಕತ್ವಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕದನಗಳಲ್ಲಿ ಉದ್ಯುಕ್ತವಾಗಿರಬಹುದು. ಆಗ ಇವೆಲ್ಲ ಕಾರ್ಯಾಚರಣೆಗಳಲ್ಲೂ ಪರಸ್ಪರ ಸಂಬಂಧವನ್ನು ಮಹಾನಾಯಕತ್ವ ವಿಧಿಸಿ ಮತ್ತು ಕಾಣುತ್ತ ಒಟ್ಟೂ ದಂಡಯಾತ್ರೆಗೆ ಒಂದು ಗುರಿಯನ್ನು ಕೊಡುವುದು ವಾಡಿಕೆ.
{{Wikify}}
 
ಕೆಲವು ಇತಿಹಾಸ ಪ್ರಸಿದ್ಧ ದಂಡಯಾತ್ರೆಗಳನ್ನು ಇಲ್ಲಿ ವಿವರಿಸಿದೆ.
 
"https://kn.wikipedia.org/wiki/ದಂಡಯಾತ್ರೆ" ಇಂದ ಪಡೆಯಲ್ಪಟ್ಟಿದೆ