"ಅಪೂರ್ವಿ ಚಾಂಡೇಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಹೊಸ ಲೇಖನ
(ಹೊಸ ಪುಟ: ''ಅಪೂರ್ವಿ ಸಿಂಗ್ ಚಾಂಡೇಲಾ''' (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿ...)
 
ಚು (ಹೊಸ ಲೇಖನ)
'''ಅಪೂರ್ವಿ ಸಿಂಗ್ ಚಾಂಡೇಲಾ''' (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು '''೧೦ ಮೀಟರ್ ಏರ್ ರೈಫಲ್''' ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ '''ಐಎಸ್ಎಸ್ಎಫ್ ವಿಶ್ವಕಪ್'''ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.<ref>http://results.glasgow2014.com/event/shooting/shw101101/10m_air_rifle_womens_finals.html</ref>
 
=ಆರಂಭಿಕ ಜೀವನ=
೨೦೧೨ ರಲ್ಲಿ, ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಡೇಲಾರವರು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.<ref>http://www.thehindu.com/sport/other-sports/apurvi-chandela-takes-air-rifle-gold/article4235317.ece</ref><ref>http://www.olympicgoldquest.in/apurvi-chandela/</ref> ೨೦೧೪ ರಲ್ಲಿ, ಹೇಗ್‌ನಲ್ಲಿ ನಡೆದ ಇಂಟರ್‌ಶೂಟ್ ಚಾಂಪಿಯನ್‌ಶಿಪ್‌ನಲ್ಲಿ ಅವರು ನಾಲ್ಕು ಪದಕಗಳನ್ನು ಗೆದ್ದರು. ಇದರಲ್ಲಿ ಎರಡು ವೈಯಕ್ತಿಕ ಮತ್ತು ಎರಡು ತಂಡದ ವಿಭಾಗದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದರು.<ref>http://www.thehindubusinessline.com/news/sports/rajasthan-shooter-apurvi-chandela-bags-4-medals-at-hague-meet/article5674017.ece</ref> ಅದೇ ವರ್ಷದಲ್ಲಿ, ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವರು, ಫೈನಲ್‌ನಲ್ಲಿ 206.7 ಅಂಕಗಳನ್ನು ಗಳಿಸಿ, ಹೊಸ ದಾಖಲೆಯನ್ನು ಸೃಷ್ಟಿಸಿದರು.<ref>http://www.patrika.com/news/cwg-gold-winner-shooter-apoorvi-chandela-is-aiming-for-olympic-games/1021888</ref>
 
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಾಂಡೇಲಾ 2016೨೦೧೬ ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.<ref>https://www.sportswallah.com/shooting/fashion/apurvi-chandelas-fashion-game-is-as-on-point-as-her-shooting-skills/</ref> ಅಲ್ಲಿ ಅವರು, ಅರ್ಹತಾ ಸುತ್ತಿನಲ್ಲಿ ೫೧ ಸ್ಪರ್ಧಿಗಳಲ್ಲಿ ೩೪ನೇ ಸ್ಥಾನ ಪಡೆದರು.<ref>http://www.firstpost.com/sports/rio-olympics-2016-jitu-rai-finishes-8th-in-10m-air-pistol-apurvi-chandela-ayonika-paul-out-in-qualifiers-2939890</ref>
 
೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ, ಅವರು ರವಿ ಕುಮಾರ್ ಅವರೊಂದಿಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಸ್ಪರ್ಧೆಗೆ ಜೋಡಿಯಾಗಿದ್ದರು ಮತ್ತು ಕಂಚಿನ ಪದಕವನ್ನು ಗೆದ್ದರು.<ref>https://indianexpress.com/article/sports/asian-games/shooters-apurvi-chandela-ravi-kumar-open-indias-medal-tally-clinch-mixed-air-rifle-bronze-53</ref> ಮಾಜಿ ರಾಷ್ಟ್ರೀಯ ಚಾಂಪಿಯನ್ ರಾಕೇಶ್ ಮನ್ಪತ್ ಅವರು, [[ಅಪೂರ್ವಿ ಚಾಂಡೇಲಾ|ಅಪೂರ್ವಿ ಚಾಂಡೇಲಾರವರಿಗೆ]] ಮಾರ್ಗದರ್ಶನ ನೀಡುತ್ತಿದ್ದಾರೆ.<ref>https://www.hindustantimes.com/other-sports/personal-coaches-must-be-given-credit-for-indian-shooters-2018-commonwealth-games-showing/story-hgyJq2TzOdHBrE55</ref> ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ೨೦೧೯ ರಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.<ref>https://sportsflashes.com/en/news/apurvi-chandela-wins-another-gold-in-the-issf-world-cup-/260932.html</ref>
೧,೩೦೩

edits

"https://kn.wikipedia.org/wiki/ವಿಶೇಷ:MobileDiff/933706" ಇಂದ ಪಡೆಯಲ್ಪಟ್ಟಿದೆ