ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರೋಟಾನ್ ಉಪ-ಅಣು: ಗಣಿತದ ಭಾಗಕ್ಕೆ ಅರ್ಥವಾಗಲು ಆಂಗ್ಲ ಅಂಕೆ ಹಾಕಿದೆ
೨೭ ನೇ ಸಾಲು:
|}
[[ಚಿತ್ರ:End-of-the-world-Stephen-Hawking-god-particle-Higgs-boson-508102.jpg| thumb|right|[[ಸ್ಟೀಫನ್‌ ಹಾಕಿಂಗ್]]:-(ಕ್ಲಿಕಿಸಿದರೆ ಫೋಟೋ ಬರತ್ತದೆ) ಸ್ಟೀಫನ್ ಹಾಕಿಂಗ್ ಹೆಸರಾಂತ ಖಗೋಲವಿಜ್ಞಾನಿ ಹಾಗೂ ಖಗೋಲ ಗಣಿತಜ್ಞನು (ದೇವ ಕಣದ ಮೇಲಿನ ಪ್ರಯೋಗ ಕುರಿತು) ದೇವಕಣವು ವಿಶ್ವನ್ನೇ ಕೊನೆಗಾಣಿಸುವ ಶಕ್ತಿಯುಳ್ಳದ್ದು ಎಂದಿದ್ದಾನೆ. ಹಿಗ್ಗ್ ಕಣದಲ್ಲಿ ನಾವು ಅರಿಯಲಾಗದ ಅಗಾಧಶಕ್ತಿಯಿದೆ. ಅದು ಈಗಲೇ ಆಗುವುದೆಂದು ಹೇಳಲಾಗದು. ಆದರೆ ಆ ಕಣದ ಅಗಾಧ ಶಕ್ತಿಯನ್ನು ಉಪೇಕ್ಷೆ ಮಾಡುವಂತಿಲ್ಲ ಎಂದಿದ್ದಾನೆ (ಲಂಡನ್dt.8-9-2014) (ಶಿರೋಲೇಖ-ಗೋಗಲ್: Stephen Hawking warns God particle has potential to 'end world' ANI, Sep 8, 2014);world/articleshow/42013982.cms]]
 
* [[ಫೋಟಾನ್]] ಕಣ: (ಒಂದು ಪ್ರೋಟಾನಿನ ಭಾರವು 1.೬೭೨೬x6726x*೧೦10(ಋಣ ಘಾತ-೨೭27 =೧೦10<supsuಠಿ>-೨೭27</sup>) ಕಿ.ಗ್ರಾಂ (ಎಂದರೆ 1.೬೭೨೬ನ್ನು6726ನ್ನು ಒಂದರ ಮುಂದೆ ೨೭27 ಸೊನ್ನೆಗಳಿರುವ ಸಂಖ್ಯೆಯಿಂದ ಭಾಗಿಸುವುದು)(ಆವರಣದಲ್ಲಿರುವ ಅಂಕೆಗಳನ್ನು ಪವರ್ ಆಫ್ ಎಂದು ಓದಿಕೊಳ್ಳಿ) . ; ಅದರ ಅಣು-ಮಾನ ತೂಕ 5.೪೮೯489 x ೧೦10(ಋಣ ಘಾತ-4 =೧೦10<supsuಠಿ>-4</sup>) ; ಅದಕ್ಕಿಂತ ತೀರಾ ಚಿಕ್ಕದು ಫೋಟಾನ್ ಅದೊಂದು ಮೂಲ ಕಣ - ( ಫೋಟಾನಿನ ಅಣುಮಾನ ತೂಕ 1.೦೭೩೪೨೫೮೮೧೦0734258810(ಋಣ ಘಾತ-೩೦30) ಅದಕ್ಕೆ ತೂಕವೇ ಇಲ್ಲವೆಂದು ಹೇಳುತ್ತಾರೆ. ಅದು ನಿರ್ವಾತ ಪ್ರದೇಶದಲ್ಲಿ ೧೦10(ಋಣ ಘಾತ-೪೩43=೧೦10<sup>-೪೩43</sup>) ಸೆಕೆಂಡಿನಲ್ಲಿ ಕನಿಷ್ಟ-ದೂರ ( ೭೩73.2+3.1 ವಿಲ್ಕಿನ್ ಸನ್ ನಿಯಮ)) ಕ್ರಮಿಸುವ ಬೆಳಕಿನ ಕಿಡಿ. ಅದನ್ನು ಪ್ಲಾಂಕ್ ಸಮಯ (ಕನಿಷ್ಟ ಸಮಯ) ಎಂದು ಕರೆದಿದ್ದಾರೆ. ಆ ಕನಿಷ್ಟ ದೂರವನ್ನು 1.೬೧೬೨೫೨616252 ಘಿ ೧೦10(ಋಣ ಘಾತ-೩೫35=1.೬೧೬೨೫೨616252*೧೦10<sup>-೩೫35</sup> ) ಎಂಬುದು ದೂರದ ಮೂಲಮಾನ ಆಗಿದೆ. ಭೌತ ಶಾಸ್ತ್ರದಲ್ಲಿ ಫೋಟಾನ್ ವಿದ್ಯತ್ ಕಾಂತೀಯ ರೇಡಿಯೇಶನ್ ಮತ್ತು ವಿದ್ಯತ್ ಕಾಂತೀಯ ಶಕ್ತಿಯಾಗಿದೆ.
*ಆದರೆ ಅದು ಎಂದರೆ ಊಹೆಗೆ ನಿಲುಕದಷ್ಟು ಆ ಚಿಕ್ಕ ಕಣ ಅಥವಾ ಕಿಡಿ ([[ಫೋಟಾನ್]] - [[ಕ್ವಾರ್ಕ್]] ನ ಮೇಲಿನ ಎರಡು ಕಣಗಳಲ್ಲಿ ಒಂದು )ಒಳಗೇ ಶಾಖದಿಂದ ಉಬ್ಬಿ ತೂಕವನ್ನೂ ಗಳಿಸಿಕೊಳ್ಳುತ್ತಾ, ಒಂದು ಸೆಕೆಂಡಿನ ೧೦10(ಋಣ ಘಾತ-೪೦40) ದಿಂದ ೪೦40(ಋಣ ಘಾತ<sup>-೩೮38</sup>) ಕಾಲದಲ್ಲಿ ಸ್ವಲ್ಪ ಉಬ್ಬಿ ಆ ಛೇದಾಂಶ ಸೆಕೆಂಡಿನಲ್ಲಿ ಒಂದು ನೆಲ್ಲಿಕಾಯಿ ಅಥವಾ ಒಂದು ಲಿಂಬೆ ಹಣ್ಣಿನ ಗಾತ್ರದಷ್ಠು ದಪ್ಪವಾಯಿತು ಎಂಬುದು, ವಿಶ್ವ ವಿಕಾಸದ ಕೆಲವು ಗಣಿತಜ್ಞರ ಲೆಕ್ಕಾಚಾರ. ಆಗ ಅದರಿಂದ ಆಚೆ ಖಾಲಿ ಸ್ಥಳ ಆಥವಾ ಆಕಾಶ ಎಂಬುದು ಇರಲಿಲ್ಲ. ಸಮಯ ಎಂಬುದೂ ಇರಲಿಲ್ಲ. ಆಕಾಶ ಅಥವ ಸ್ಪೇಸ್ ಮತ್ತು ಸಮಯ ಅದರೊಳಗೇ ಇದ್ದು, ಅವೆರಡನ್ನೂ ಅದು ಉಂಟುಮಾಡಿಕೊಳ್ಳುತ್ತಿತ್ತು. ಆಗ ಅದು ಅಸಾಧಾರಣ ಊಹೆಗೂ ನಿಲುಕದ ತೂಕವನ್ನು ಹೊಂದಿ, ೧೦೦೦1000 ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಗೂ ಹೆಚ್ಚಿನ ಶಾಖದಿಂದ ಒಳಗೇ ಕುದಿಯುತ್ತಿತ್ತು. ಆಗ ಯಾವ ಕಣವೂ ಈಗಿನ ಸಹಜ ಸ್ಥಿತಿಯಲ್ಲಿರದೆ [[ಪ್ಲಾಸ್ಮಾ ]]ಸ್ಥಿ ತಿ ಯಲ್ಲಿತ್ತು. ೧೦10(ಋಣ ಘಾತ<supsuಠಿ>-೪೦40</sup>) ಸೆಕೆಂಡು ಎಂದರೆ, 1 ಸೆಕೆಂಡನ್ನು , 1 ರ ಮುಂದೆ ೪೦40 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಕಾಲ, ಹಾಗೆಯೇ ಉಳಿದ ಲೆಕ್ಕ. ಆದರೆ ಅದು ಊಹೆಗೆ ನಿಲುಕದ ಸಮಯ; ಕೇವಲ ಗಣಿತದ ಸಾಧಿತ ಸಂಖ್ಯೆ.
(ಇಂಗ್ಲಿಷ್ ಅಂಕೆಗಳಲ್ಲಿ: (ಒಂದು ಪ್ರೋಟಾನಿನ ಭಾರವು 1.6726x*10(ಋಣ ಘಾತ-27 =10<sup>-27</sup>) ಕಿ.ಗ್ರಾಂ (ಎಂದರೆ 1.6726ನ್ನು ಒಂದರ ಮುಂದೆ 27 ಸೊನ್ನೆಗಳಿರುವ ಸಂಖ್ಯೆಯಿಂದ ಭಾಗಿಸುವುದು)(ಆವರಣದಲ್ಲಿರುವ ಅಂಕೆಗಳನ್ನು ಪವರ್ ಆಫ್ ಎಂದು ಓದಿಕೊಳ್ಳಿ) . ; ಅದರ ಅಣು-ಮಾನ ತೂಕ 5.489 x 10(ಋಣ ಘಾತ-4 =10<sup>-4</sup>) ; ಅದಕ್ಕಿಂತ ತೀರಾ ಚಿಕ್ಕದು ಫೋಟಾನ್ ಅದೊಂದು ಮೂಲ ಕಣ - ( ಫೋಟಾನಿನ ಅಣುಮಾನ ತೂಕ 1.0734258810(ಋಣ ಘಾತ-30) ಅದಕ್ಕೆ ತೂಕವೇ ಇಲ್ಲವೆಂದು ಹೇಳುತ್ತಾರೆ. ಅದು ನಿರ್ವಾತ ಪ್ರದೇಶದಲ್ಲಿ 10(ಋಣ ಘಾತ-43=10<sup>-43</sup>) ಸೆಕೆಂಡಿನಲ್ಲಿ ಕನಿಷ್ಟ-ದೂರ ( 73.2+3.1 ವಿಲ್ಕಿನ್ ಸನ್ ನಿಯಮ)) ಕ್ರಮಿಸುವ ಬೆಳಕಿನ ಕಿಡಿ. ಅದನ್ನು ಪ್ಲಾಂಕ್ ಸಮಯ (ಕನಿಷ್ಟ ಸಮಯ) ಎಂದು ಕರೆದಿದ್ದಾರೆ. ಆ ಕನಿಷ್ಟ ದೂರವನ್ನು 1.616252 X 10(ಋಣ ಘಾತ-35=1.616252*10<sup>-35</sup> ) ಎಂಬುದು ದೂರದ ಮೂಲಮಾನ ಆಗಿದೆ. ಭೌತ ಶಾಸ್ತ್ರದಲ್ಲಿ ಫೋಟಾನ್ ವಿದ್ಯತ್ ಕಾಂತೀಯ ರೇಡಿಯೇಶನ್ ಮತ್ತು ವಿದ್ಯತ್ ಕಾಂತೀಯ ಶಕ್ತಿಯಾಗಿದೆ.
ಆದರೆ ಅದು ಎಂದರೆ ಊಹೆಗೆ ನಿಲುಕದಷ್ಟು ಆ ಚಿಕ್ಕ ಕಣ ಅಥವಾ ಕಿಡಿ (ಫೋಟಾನ್ - ಕ್ವಾರ್ಕ್ ನ ಮೇಲಿನ ಎರಡು ಕಣಗಳಲ್ಲಿ ಒಂದು )ಒಳಗೇ ಶಾಖದಿಂದ ಉಬ್ಬಿ ತೂಕವನ್ನೂ ಗಳಿಸಿಕೊಳ್ಳುತ್ತಾ, ಒಂದು ಸೆಕೆಂಡಿನ 10ರ(ಋಣ ಘಾತ-40) ದಿಂದ 40(ಋಣ ಘಾತ-38) ಕಾಲದಲ್ಲಿ ಸ್ವಲ್ಪ ಉಬ್ಬಿ ಆ ಛೇದಾಂಶ ಸೆಕೆಂಡಿನಲ್ಲಿ ಒಂದು ನೆಲ್ಲಿಕಾಯಿ ಅಥವಾ ಒಂದು ಲಿಂಬೆ ಹಣ್ಣಿನ ಗಾತ್ರದಷ್ಠು ದಪ್ಪವಾಯಿತು ಎಂಬುದು, ವಿಶ್ವ ವಿಕಾಸದ ಕೆಲವು ಗಣಿತಜ್ಞರ ಲೆಕ್ಕಾಚಾರ. ಆಗ ಅದರಿಂದ ಆಚೆ ಖಾಲಿ ಸ್ಥಳ ಆಥವಾ ಆಕಾಶ ಎಂಬುದು ಇರಲಿಲ್ಲ. ಸಮಯ ಎಂಬುದೂ ಇರಲಿಲ್ಲ. ಆಕಾಶ ಅಥವ ಸ್ಪೇಸ್ ಮತ್ತು ಸಮಯ ಅದರೊಳಗೇ ಇದ್ದು, ಅವೆರಡನ್ನೂ ಅದು ಉಂಟುಮಾಡಿಕೊಳ್ಳುತ್ತಿತ್ತು. ಆಗ ಅದು ಅಸಾಧಾರಣ ಊಹೆಗೂ ನಿಲುಕದ ತೂಕವನ್ನು ಹೊಂದಿ, 1000 ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಗೂ ಹೆಚ್ಚಿನ ಶಾಖದಿಂದ ಒಳಗೇ ಕುದಿಯುತ್ತಿತ್ತು. ಆಗ ಯಾವ ಕಣವೂ ಈಗಿನ ಸಹಜ ಸ್ಥಿತಿಯಲ್ಲಿರದೆ ಪ್ಲಾಸ್ಮಾ ಸ್ಥಿ ತಿ ಯಲ್ಲಿತ್ತು. 10(ಋಣ ಘಾತ-40) ಸೆಕೆಂಡು ಎಂದರೆ, 1 ಸೆಕೆಂಡನ್ನು , 1 ರ ಮುಂದೆ 40 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಕಾಲ, ಹಾಗೆಯೇ ಉಳಿದ ಲೆಕ್ಕ. ಆದರೆ ಅದು ಊಹೆಗೆ ನಿಲುಕದ ಸಮಯ; ಕೇವಲ ಗಣಿತದ ಸಾಧಿತ ಸಂಖ್ಯೆ.) ( ಗ್ರ್ಯಾಫಿಕಲ್ ಟೈಮ್ ಲೈನ್ ಆಫ್ ಬಿಗ್ ಬ್ಯಾಂಗ್ -[[ವಿಕಿಪೀಡಿಯಾ]] ನೋಡಿ)
Line ೯೫ ⟶ ೯೬:
* ೩) ಉಷ್ಣ ಕೃಷ್ಣ ದ್ರವ್ಯ
* ಎಂದು ವಿಂಗಡಿಸಿದ್ದಾರೆ. ವಿಜ್ಞಾನಿಗಳಿಗೆ ಅದೊಂದು ನಿಗೂಢ ವಸ್ತು ಅಥವಾ ದ್ರವ್ಯ. ಹಿಗ್ಗುತ್ತಿರುವ ವಿಶ್ವದಲ್ಲಿ ಕಾಂತೀಯ ವ್ಯತ್ಯಾಸ, ನೀಹಾರಿಕೆಗಳು ಆಕಾಶದಲ್ಲಿ ಹರಡಿರುವ ಕ್ರಮ, ಆಕಾಶದಲ್ಲಿ ಹರಡಿರುವ ಹೊಗೆಯಂತಹ ವಸ್ತು, ಕಪ್ಪು ಗುಳ್ಳೆಗಳನ್ನು ಆವರಿಸಿರವ, ಅಥವಾ ಮುಚ್ಚಿರುವ ತೆಳುವಾದ ಕಪ್ಪು ವಿಶಾಲ ಹಾಳೆಗಳು, ಇವು ಕಪ್ಪು ದ್ರವ್ಯದ ಇರುವನ್ನು ಸಾರುತ್ತವೆ. ಈಗೀಗ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪು ಸಹಾಯದಿಂದ ಈ ಕೃಷ್ಣ ದ್ರವ್ಯದ ಬಗೆಗೆ ಪರಿಶೀಲನೆ ಪ್ರಯೋಗಗಳನ್ನು ನೆಡೆಸಿದ್ದಾರೆ.
 
=='ಸರಸ್ವತಿ’ ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ==
*14 Jul, 2017;
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ