ಡೀಪ್ ಬ್ಲೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 40 interwiki links, now provided by Wikidata on d:q187899 (translate me)
Added interwiki links
೬ ನೇ ಸಾಲು:
ಡೀಪ್ ಬ್ಲೂ ಒಂದು "ಸಮಾನಾಂತರ ಗಣಕಯಂತ್ರ" - ಇದರಲ್ಲಿ ಅನೇಕ ಸಿಪಿಯುಗಳು ಒಟ್ಟಿಗೆ ಕೆಲಸ ಮಾಡುತ್ತವಲ್ಲದೆ ಚದುರಂಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ೪೮೦ ಸಿಪಿಯುಗಳನ್ನು ಸಹ ಒಳಗೊಂಡಿದೆ.
 
[[ಚೆಸ್]] ನ ವಿಶ್ವ ಚಾಂಪಿಯನ್ ಒಬ್ಬರ ಮೇಲೆ ಚದುರಂಗದ ಪಂದ್ಯಾವಳಿಯನ್ನು ಗೆದ್ದ ಮೊದಲ [[ಗಣಕಯಂತ್ರ]] ಡೀಪ್ ಬ್ಲೂ. ಫೆಬ್ರವರಿ ೧೯೯೬ ರಲ್ಲಿ ಆಗಿನ ವಿಶ್ವಚಾಂಪಿಯನ್ ಆಗಿದ್ದ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಇದು ಪಂದ್ಯವೊಂದರಲ್ಲಿ ಸೋಲಿಸಿದರೂ ಒಟ್ಟು ಪಂದ್ಯಾವಳಿಯನ್ನು ಗ್ಯಾರಿ ಕ್ಯಾಸ್ಪರೋವ್ ೪-೨ ಅಂತರದಲ್ಲಿ ಗೆದ್ದರು. ಇದರ ನಂತರ ಅಪ್‍ಗ್ರೇಡ್ ಮಾಡಲ್ಪಟ್ಟ ಡೀಪ್ ಬ್ಲೂ ಮೇ ೧೯೯೭ ರಲ್ಲಿ ಇನ್ನೊಂದು ಪಂದ್ಯಾವಳಿಯಲ್ಲಿ ಗ್ಯಾರಿ ಕ್ಯಾಸ್ಪರೋವ್ ರನ್ನು ೩.೫-೨.೫ ಅಂತರದಲ್ಲಿ ಸೋಲಿಸಿತು.
 
ಈ ಪಂದ್ಯಾವಳಿಯ ನಂತರ ಈ ಗಣಕಯಂತ್ರವನ್ನು ಐಬಿಎಂ "ನಿವೃತ್ತಗೊಳಿಸಿತು." ಈಗ ಡೀಪ್ ಬ್ಲೂ ಅನ್ನು ಅಮೆರಿಕದ ರಾಷ್ಟ್ರೀಯ ಚಾರಿತ್ರಿಕ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
"https://kn.wikipedia.org/wiki/ಡೀಪ್_ಬ್ಲೂ" ಇಂದ ಪಡೆಯಲ್ಪಟ್ಟಿದೆ