"ಪದ್ಮಭೂಷಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು ((GR) File renamed: File:Nilakantha Das.JPGFile:Madhusudan Rao.jpg corrected after notified by other users)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
[[File:Padma Bhushan.png|thumb|ಪದ್ಮಭೂಷಣ ಪ್ರಶಸ್ತಿ]]
'''ಪದ್ಮಭೂಷಣ''' ಇದು [[ಭಾರತ]]ದ ನಾಗರಿಕ ಸನ್ಮಾನಗಳಲ್ಲೊಂದು. [[ಜನವರಿ]] ೨, ೧೯೫೪ರಲ್ಲಿ [[ಭಾರತದ ರಾಷ್ಟ್ರಪತಿ]]ಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. '''[[ಭಾರತ ರತ್ನ]]''', '''[[ಪದ್ಮ ವಿಭೂಷಣ]]'''ಗಳ ನಂತರ ಇದು ಭಾರತದ ಮೂರನೇಯ ದೊಡ್ಡ ನಾಗರಿಕ ಸನ್ಮಾನ.<ref>[http://www.mha.nic.in/sites/upload_files/mha/files/Scheme-PadmaAwards-050514.pdf 'Scheme-PadmaAwards-050514.pdf']</ref> ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ [[ರಾಷ್ಟ್ರಪತಿ ಭವನ]]ದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿಗಳ]] ಹಸ್ತದಿಂದ ನೀಡಿ ಗೌರವಿಸಲಾಗುತ್ತದೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.<ref>[https://en.wikipedia.org/wiki/Indian_honours_system English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ]</ref>
# '''[[ಪದ್ಮ ವಿಭೂಷಣ]]''', ಎರಡನೆಯ ಕ್ರಮದಲ್ಲಿದೆ.
# '''ಪದ್ಮಭೂಷಣ''', ಮೂರನೆಯ ಕ್ರಮದಲ್ಲಿದೆ.
# '''[[ಪದ್ಮಶ್ರೀ]]''', ನಾಲ್ಕನೆಯ ಕ್ರಮದಲ್ಲಿದೆ.

{{Infobox Indian Awards
| awardname = ಪದ್ಮಭೂಷಣ
| image =
| type = ನಾಗರಿಕ
| category = ರಾಷ್ಟ್ರೀಯ
| instituted = ೧೯೫೪
| firstawarded = ೧೯೫೪
| lastawarded = ೨೦೧೯
| total = ೧೨೫೪
| awardedby = [[ಭಾರತ ಸರ್ಕಾರ]]
| cashaward =
| description =
| previousnames = ಪದ್ಮವಿಭೂಷಣ
ದೂಸ್ರಾ ವರ್ಗ್
| obverse =
| reverse =
| ribbon = [[File:IND Padma Bhushan BAR.png|100px]]
| firstawardees = ೧೯೫೪

| recentawardees = ೨೦೧೯

| precededby = [[ಪದ್ಮ ವಿಭೂಷಣ]]
| followedby = [[ಪದ್ಮಶ್ರೀ]]

== ಪುರಸ್ಕೃತರು 1954-1959 ==
೧,೫೧೯

edits

"https://kn.wikipedia.org/wiki/ವಿಶೇಷ:MobileDiff/932331" ಇಂದ ಪಡೆಯಲ್ಪಟ್ಟಿದೆ