ಎಟಿಎಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖಗಳು
೧೦ ನೇ ಸಾಲು:
1967: ಜಗತ್ತಿನ ಪ್ರಪ್ರಥಮ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್) [[ಲಂಡನ್|ಲಂಡನ್ನಿನ]] ಎನ್ ಫೀಲ್ಡಿನಲ್ಲಿ ಸ್ಥಾಪನೆಗೊಂಡಿತು. [[ಬ್ಯಾಂಕ್]] ಗ್ರಾಹಕರಿಗೆ ಯಾವುದೇ ಸಮಯದ್ಲಲಿ ಮಾನವ ನೆರವು ಇಲ್ಲದೆಯೇ [[ಹಣ]] ಹಿಂತೆಗೆದುಕೊಳ್ಳಲು, ಬ್ಯಾಲೆನ್ಸ್ ನೋಡಿಕೊಳ್ಳಲು ಈ ಎಲೆಕ್ಟ್ರಾನಿಕ್ ಯಂತ್ರ ಅವಕಾಶ ಕಲ್ಪಿಸುತ್ತದೆ.
 
[[ಕರ್ನಾಟಕ ಬ್ಯಾಂಕ್]] , [[ಸ್ಟೇಟ್ ಬ್ಯಾಂಕ್ ಆಪ್ ಮೈಸೂರು]], [[ಕೆನರಾ ಬ್ಯಾಂಕ್]] ಮುಂತಾದ ಬ್ಯಾಂಕುಗಳಲ್ಲಿ [[ಕನ್ನಡ]] ಭಾಷೆಯ ಎಟಿಎಂ ಸೌಲಭ್ಯವಿದೆ.
 
==ಎಟಿಎಂ ಡೈಮೆನ್ಶನ್==
ಎಟಿಎಂ ಕಾರ್ಡ್ ಗಾತ್ರವು ಟೆಂಪ್ಲೇಟ್:'ಪರಿವರ್ತಿಸಿ' ಆಗಿದೆ,೨.೮೮-೩.೪೮ ಮಿಮೀ ತ್ರಿಜ್ಯವಿದೆ.ಈ ಕಾರ್ಡ್ ಬೇರೆ ಕಾರ್ಡ್ ಗಳ ಗಾತ್ರವೆ ಇದೆ.ಉದಾಹರಣೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇತರ ಕಾರ್ಡ್.ಇವುಗಳಿಗೆ ಒಂದು ಎಂಬೋಸ್ಡ್ ಬ್ಯಾಂಕ್ ಕಾರ್ಡ್ ಸಂಖ್ಯೆಯು ಇದೆ.
"https://kn.wikipedia.org/wiki/ಎಟಿಎಂ" ಇಂದ ಪಡೆಯಲ್ಪಟ್ಟಿದೆ