ಹೊಸಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
ಬಳ್ಳಾರಿಯಿಂದ 60ಕಿ.ಮಿ ಪ್ರಯಾಣ. ಹೊಸಪೇಟೆಯು ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರಿನಿಂದ ೩೩೩ ಕಿ.ಮಿ. ಮತ್ತು ಮೈಸೂರಿನಿಂದ ೪೧೭ ಕಿ.ಮಿ.
ದೂರದಲ್ಲಿದೆ ಹೊಸಪೇಟೆಯಲ್ಲಿ ರೈಲುಗಳ ಸಂಚಾರವಿದೆ. ರಾಷ್ಟ್ರೀಯ ಹೆದ್ದಾರಿ ೫೦ ಹೊಸಪೇಟೇಯ ಮೂಲಕ ಹಾದು ಹೋಗುತ್ತೆ.
 
ಕೈಗಾರಿಕಾ ವಲಯ: ಹೊಸಪೇಟೆ ತಾಲೂಕಿನಲ್ಲಿ ಜಿಂದಾಲ್ ಎನ್ನುವ ಉಕ್ಕು ಮತ್ತು ಕಬ್ಬಿಣ ಕೈಗಾರಿಕೆ ಇದೆ.ಇದಕ್ಕೆ ಉಪ ಘಟಕವಾಗಿ ಸಿಮೆಂಟ್ ಕಾರ್ಖಾನೆಯೂ ಇದೆ.ಜನರು ಕೆಲಸಕ್ಕೆ ತೆರಳುತ್ತಾರೆ.ಹಹ
 
==ಇತಿಹಾಸ==
"https://kn.wikipedia.org/wiki/ಹೊಸಪೇಟೆ" ಇಂದ ಪಡೆಯಲ್ಪಟ್ಟಿದೆ