ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೩ ನೇ ಸಾಲು:
| 2000 || ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಿಂದ ಜಿಎಸ್‌ಟಿ ಕರಡು ರೂಪಿಸಲು, ಪಶ್ಚಿಮ ಬಂಗಾಳದ ಹಣ ಕಾಸು ಸಚಿವ ಆಸಿಂ ದಾಸ್‌ಗುಪ್ತಾ ನೇತೃತ್ವದ ಸಮಿತಿ ರಚನೆ.
|-
| 2003 || ವ್ಯಾಟ್‌ ತತ್ವದ ಆಧಾರದಲ್ಲಿಯೇ ಸಮಗ್ರ ಜಿಎಸ್‌ಟಿ ಜಾರಿಗೆ ತರುವಂತೆ ಪರೋಕ್ಷ ತೆರಿಗೆಗಳ ಮೇಲಿನ ಕೇಳ್ಕರ್‌ ಕಾರ್ಯಪಡೆಯಿಂದ ಶಿಫಾರಸುಶಿಫಾರಸ್ಸು
|-
| 2006 || 2006–07ರ ಬಜೆಟ್‌ ಭಾಷಣದಲ್ಲಿ 2010ರ ಏಪ್ರಿಲ್‌ 1ರೊಳಗೆ ರಾಷ್ಟ್ರಮಟ್ಟದಲ್ಲಿ ಜಿಎಸ್‌ಟಿ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಅವರಿಂದ ಲೋಕ ಸಭೆಯಲ್ಲಿ ಪ್ರಸ್ತಾಪ; ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಗೆ ಜಿಎಸ್‌ಟಿ ಮಸೂದೆಯ ಕರಡು ಮತ್ತು ನೀಲಕನ್ಷೆಯನ್ನು ನೀಡಲಾಯಿತು.