ಭೂತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ರಧಾನಿ-ಪ್ರಧಾನಿ ಲೊತಯ್ ಶೆರಿಂಗ್
೧೭ ನೇ ಸಾಲು:
leader_title2 = ಪ್ರಧಾನ ಮಂತ್ರಿ |
leader_name1 = [[ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್]] |
leader_name2 = ಲ್ಯೊಂಪೊಪ್ರಧಾನಿ ಖಂಡುಲೊತಯ್ ವಾಂಗ್‌ಚುಕ್ಶೆರಿಂಗ್ |
largest_city = [[ಥಿಂಪು]] |
area = ೪೭,೦೦೦ |
೧೪೭ ನೇ ಸಾಲು:
 
1952ರಿಂದ 1972ರ ತನಕ ಆಳಿದ ಮೂರನೆಯ ರಾಜ ಜಿಗ್ಮೆ ದೋರ್ಜಿ ವಾಂಗ್ ಚುಕ್ ಕಾಲದಲ್ಲಿ ಭೂತಾನ ಒಂದು ಆಧುನಿಕ ರಾಜ್ಯವಾಯಿತು. 1961ರಲ್ಲಿ ಚೀನಾ ಕೊಡಬಯಸಿದ ಆರ್ಥಿಕ ಸಹಾಯವನ್ನು ನಿರಾಕರಿಸಿ ಭಾರತ ಸರ್ಕಾರದ ಸಹಾಯದೊಂದಿಗೆ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಇವನ ಕಾಲದಲ್ಲಿ ಭೂ ಸುಧಾರಣೆಯನ್ನು ಜಾರಿಗೆ ತಂದು ಜೀತಪದ್ಧತಿಯನ್ನು ನಿಷೇಧಿಸಲಾಯಿತು. ನ್ಯಾಯ ಇಲಾಖೆಯನ್ನು ಆಡಳಿತ ಇಲಾಖೆಯಿಂದ ಪ್ರತ್ಯೇಕಿಸಿ ಆಧುನಿಕ ನ್ಯಾಯ ಪದ್ಧತಿಯನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಸಭೆಯನ್ನು ಸ್ಥಾಪಿಸಿ ದೇಶದಲ್ಲಿ ಶಾಸನಬದ್ಧ ರಾಜತ್ವಕ್ಕೆ ತಳಹದಿ ಹಾಕಲಾಯಿತು. ಭೂತಾನಿನ ಈಗಿರುವ ದೊರೆ ನಾಲ್ಕನೆಯ ಜಿಗ್ಮೆ ಸಿಂಗ್ಯ ವಾಂಗ್‍ಚುಕ್. ಈತ 1972ರಲ್ಲಿ ಆಧಿಕಾರಕ್ಕೆ ಬಂದ. ಈತನೂ ಭೂತಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ.<ref>ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂತಾನ</ref>
ಪ್ರಧಾನಿ-ಪ್ರಧಾನಿ ಲೊತಯ್ ಶೆರಿಂಗ್ - ವೃತ್ತಿಯಲ್ಲಿ ವೈದ್ಯ.<ref>[https://www.prajavani.net/bhuthan-635517.html ಪ್ರಧಾನಿ ಲೊತಯ್ ಶೆರಿಂಗ್ ಭೂತಾನ್‌‌ನಲ್ಲಿ ಈ ವೈದ್ಯನೆಂದರೆ ಇಡೀ ದೇಶಕ್ಕೆ ಅಚ್ಚುಮೆಚ್ಚು;d: 10 ಮೇ 2019,]</ref>
 
== ಇದನ್ನೂ ನೋಡಿ ==
* [[ಭೂತಾನದ ಇತಿಹಾಸ]]
"https://kn.wikipedia.org/wiki/ಭೂತಾನ್" ಇಂದ ಪಡೆಯಲ್ಪಟ್ಟಿದೆ