ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬೮ ನೇ ಸಾಲು:
 
ಸಿ.ಐ.ಎಸ್.-ಎ೨ಕೆ ಯಿಂದ ಕನ್ನಡದ ಕಮ್ಯುನಿಟಿ ಅಡ್ವೊಕೇಟ್ ಸ್ಥಾನಕ್ಕೆ [https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86/%E0%B2%95%E0%B2%BE%E0%B2%B0%E0%B3%8D%E0%B2%AF%E0%B2%A8%E0%B3%80%E0%B2%A4%E0%B2%BF_%E0%B2%9A%E0%B2%B0%E0%B3%8D%E0%B2%9A%E0%B3%86-archive%E0%B3%A7%E0%B3%A6#CIS-A2K's_Community_Advocate_for_Kannada_Wikimedia_project ಸಮುದಾಯದವರು ಒಪ್ಪಿ] [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರನ್ನು ನೇಮಿಸಲಾಗಿತ್ತು. ಅವರು ಇತ್ತೀಚೆಗೆ ನಾನು ಕೋರ ಕಂಪೆನಿಗೆ ಸೇರಿದ್ದೇನೆ ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಅವರನ್ನು ಸಿ.ಎ. ಆಗಿ ನೇಮಿಸಿದ ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಇದುತನಕ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅವರು ಎರಡು ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದಾರೆಯೇ? ಈ ಬಗ್ಗೆ ಕೂಡ ಯಾವುದೇ ಮಾಹಿತಿ ಇಲ್ಲ. [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಮತ್ತು ಸಿ.ಐ.ಎಸ್.ನವರು ಈ ಬಗ್ಗೆ ಸ್ಪಷ್ಟೀಕರಣ ನೀಡಬಹುದೇ?--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೯:೫೫, ೧೬ ಆಗಸ್ಟ್ ೨೦೧೯ (UTC)
: {{Reply to|Pavanaja}} ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು. ನಾನು ಸಿ. ಐ. ಎಸ್‌ನ ಖಾತೆಯ ಮೂಲಕವೇ ಈ ಸ್ಪಷ್ಟನೆಯನ್ನು ನೀಡಲು ಇಚ್ಚಿಸುತ್ತೇನೆ. ಮೊದಲನೇಯದಾಗಿ ಜುಲೈ ೧ ೨೦೧೯ ರಿಂದ ನಾನು ಸಂಪೂರ್ಣವಾಗಿ [[:meta:Growing Local Language Content on Wikipedia (Project Tiger 2.0)|ಪ್ರಾಜೆಕ್ಟು ಟೈಗರ್‌]]ನಲ್ಲಿ ತೊಡಗಿಸಿಕೊಂಡಿದ್ದೆ. ನಿಮಗೆಲ್ಲರಿಗೂ ಈ ಬಗ್ಗೆ ಮೊದಲೇ ತಿಳಿದಂತೆ CIS-A2Kಯು FLA (Focused Language Area)ಯಿಂದ FPA (Focused Project Area) ಗೆ ಪರಿವರ್ತನೆ ಹೊಂದಿರುವುದರಿಂದ ಕನ್ನಡದ ಕಮ್ಯೂನಿಟಿ ಅಡ್ವೊಕೇಟ್ ಆಗಿ ಸಣ್ಣ ಪಾತ್ರವನ್ನು ವಹಿಸಿದ್ದೆ. (ಸಿಐಎಸ್‌ನ ಕಾರ್ಯ ಯೋಜನೆಯನ್ನು ಇಲ್ಲಿ [https://meta.wikimedia.org/wiki/Grants:APG/Proposals/2018-2019_round_2/The_Centre_for_Internet_and_Society/Proposal_form ನೋಡಬಹುದು]) ಈ ಬಗ್ಗೆ ನಾವು ಇಲ್ಲಿ ಪ್ರಸ್ತಾಪಿಸಿರಲಿಲ್ಲ. ಅದಕ್ಕಾಗಿ ಕ್ಷಮಿಸಿ. CISನಲ್ಲಿ ನಾನು ನಿಭಾಯಿಸುತ್ತಿದ್ದ ಹುದ್ದೆಯ ವಿಚಾರವಾಗಿ ಸದ್ಯದಲ್ಲೇ ಭಾರತೀಯ ಸಮುದಾಯದ ಮೈಲಿಂಗ್ ಲಿಸ್ಟಿನಲ್ಲಿ ಬರೆಯಲಿದ್ದೇನೆ. ಸಿಐಎಸ್‌ನಲ್ಲಿ ನನ್ನ ಕೊನೆಯ ಕೆಲಸದ ದಿನ ಜುಲೈ ೩೧ ೨೦೧೯ ಆಗಿತ್ತು ಮತ್ತು ನಿಯಮದ ಪ್ರಕಾರ ನಾನು ನನ್ನ ಕೆಲಸಗಳನ್ನು ಇತರರಿಗೆ ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಕಮ್ಯೂನಿಟಿ ಅಡ್ವೊಕೇಟ್ ಸ್ಥಾನದಿಂದ ನಿರ್ಗಮಿಸುವುದು ನನ್ನ ವೈಯಕ್ತಿಕ ನಿರ್ಧಾರ ಹಾಗೂ ಸಂಸ್ಥೆ ಎಂದಿಗೂ ಕನ್ನಡ ವಿಕಿಮೀಡಿಯ ಪ್ರಾಜೆಕ್ಟುಗಳ ಬೆಳವಣಿಗೆಗಾಗಿ ಶ್ರಮಿಸುತ್ತದೆ ಎಂಬ ಭರವಸೆ ನನ್ನಲ್ಲಿದೆ. ನಾನು ಮೊದಲಿನಂತೆಯೇ ಕನ್ನಡ ಸಮುದಾಯದ ಸ್ವಯಂಸೇವಕನಾಗಿರುತ್ತೇನೆ. ಯಾವುದೇ ವಿಷಯಗಳಿಗೆ ನನ್ನ ಸ್ವಯಂಸೇವಕ ಖಾತೆ [[ಸದಸ್ಯ:Gopala Krishna A]] ಖಾತೆಯ [[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]] ಪುಟದಲ್ಲಿ ಬರೆಯಬೇಕಾಗಿ ವಿನಂತಿ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೧೧:೨೬, ೧೬ ಆಗಸ್ಟ್ ೨೦೧೯ (UTC)