"ಶಂಕರ್ ಗುರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಬಾಹ್ಯ ಕೊಂಡಿ
(ಉಇ)
(ಬಾಹ್ಯ ಕೊಂಡಿ)
 
|----}}
ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಾರ್ವತಮ್ಮ ರಾಜ್‍ಕುಮಾರ್. ಈ ಚಿತ್ರದಲ್ಲಿ ಬರುವ ಪಾತ್ರಗಳು [[ಡಾ.ರಾಜ್‍ಕುಮಾರ್]] (ತ್ರಿಪಾತ್ರದಲ್ಲ್ಲಿ), ಜಯಮಾಲ, ಪದ್ಮಪ್ರಿಯ, ಕಾಂಚನಾ ವೈಶಾಲಿ ಕಾಸರವಳ್ಳಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್. ಈ ಚಿತ್ರವು ೧೯೭೮ ರಲ್ಲಿ ಬಿಡುಗಡೆಯಾಯಿತು.
[[ಚಿತ್ರ:SaMkar guru.jpg|thumb|ಶಂಕರ್ ಗುರು ಚಿತ್ರದ ಪೋಸ್ಟರ್]]
 
೩,೨೪೪

edits

"https://kn.wikipedia.org/wiki/ವಿಶೇಷ:MobileDiff/929485" ಇಂದ ಪಡೆಯಲ್ಪಟ್ಟಿದೆ