ಎಸ್.ಜೈಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೮ ನೇ ಸಾಲು:
* ೧೯೯೦-೯೩ - ಅವರು ಬುಡಾಪೆಸ್ಟ್ ನ ಭಾರತೀಯ ಮಿಷನ್ ನಲ್ಲಿ ಸಲಹೆಗಾರರಾಗಿದ್ದರು (ವಾಣಿಜ್ಯ) .
ನವದೆಹಲಿಗೆ ಮರಳಿದ ಅವರು ವಿದೇಶಾಂಗ ಸಚಿವಾಲಯದ ನಿರ್ದೇಶಕರಾಗಿ (ಪೂರ್ವ ಯುರೋಪ್) ಸೇವೆ ಸಲ್ಲಿಸಿದರು.
* ೧೯೯೬-೨೦೦೦ -ಟೋಕಿಯೊದ ಭಾರತೀಯ ರಾಯಭಾರ ಕಚೇರಿಯಲ್ಲಿ ಜೈಶಂಕರ್ ರವರು ಉಪ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲಿ ಭಾರತ-ಪೋಕ್ರಾನ್ -೨ ಪರಮಾಣು ಪರೀಕ್ಷೆಗಳ ನಂತರ ಇಂಡೋ-ಜಪಾನ್ ಸಂಬಂಧಗಳಲ್ಲಿ ಕುಸಿತ ಕಂಡುಬಂದಿತ್ತು. ಆದರೆ ನಂತರ ಜಪಾನ್ ದೇಶದ ಅಂದಿನ ಪ್ರಧಾನಿ ಯೋಶಿರೋ ಮೊರಿ ಅವರು ಭಾರತಕ್ಕೆ ಭೇಟಿ ನೀಡಿದ ನಂತರ ಚೇತರಿಸಿಕೊಂಡಿತು.<ref>https://ren.searchm.yahoowikipedia.comorg/_ylt=AwrxguoKSwRdE0EABwGsniM5;_ylu=X3oDMTBycnMwc2N2BGNvbG8Dc2czBHBvcwM4BHZ0aWQDBHNlYwNzcg--wiki/RV=2/RE=1560591242/RO=10/RU=https%3a%2f%2feconomictimes.indiatimes.com%2fnews%2fpolitics-and-nation%2fhow-1998-pokhran-tests-changed-indias-image%2fa-sudden-decision%2fslideshow%2f64135032.cms/RK=2/RS=JyPC3lBVOrOLgZHfTWur7itfAQE-Indian_Foreign_Service</ref>
* ೨೦೦೦ - ಅವರು ಝೆಕ್ ರಿಪಬ್ಲಿಕ್ ರಾಷ್ಟ್ರಕ್ಕೆ ಭಾರತೀಯ ರಾಯಭಾರಿಯಾಗಿ ನೇಮಕಗೊಂಡರು.<ref>https://in.news.yahoo.com/external-affairs-ministry-goes-former-foreign-secretary-jaishankar-081347560.html</ref>
* ೨೦೦೪-೦೭ - ಜೈಶಂಕರ್ ರವರು ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು.
* ೨೦೦೬-೦೭ - ಅಮೇರಿಕಾ ಸಂಯುಕ್ತ ಸಂಸ್ಥಾನದ ಜೊತೆಗೆ ೧೨೩ ಒಪ್ಪಂದದ ಸಮಾಲೋಚನೆಯ ಸಮಯದಲ್ಲಿ ಜೈಶಂಕರ್ ರವರು ಭಾರತೀಯ ತಂಡವನ್ನು ಮುನ್ನಡೆಸಿದರು.<ref>https://www.indiatoday.in/amp/india/story/s-jaishankar-world-s-best-diplomats-us-experts-1544831-2019-06-08</ref>
"https://kn.wikipedia.org/wiki/ಎಸ್.ಜೈಶಂಕರ್" ಇಂದ ಪಡೆಯಲ್ಪಟ್ಟಿದೆ