ಹೋಬಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
ಆಡಳಿತಾತ್ಮಕ ಹಾಗು ಆರ್ಥಿಕವಾಗಿ ಹೋಬಳಿಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ಹೋಬಳಿಗೆ, ಒಬ್ಬ [[ಉಪ ತಹಶೀಲ್ದಾರರನ್ನು |
ಉಪ ತಹಶೀಲ್ದಾರ]] ನೇಮಿಸಲಾಗುತ್ತದೆ. ಇವರಿಗೆ ಒಂದು ಹೋಬಳಿಯ ಮಟ್ಟದಲ್ಲಿ ಅಧಿಕಾರವಿರುತ್ತದೆ.
 
ಪ್ರತಿ ಹೋಬಳಿ ಕೇಂದ್ರದಲ್ಲಿ ಹೋಬಳಿ ಕಚೇರಿ (ಹೋಬಳಿ ಸಂಕೀರ್ಣ) ಇದ್ದು ಒಂದು ತಾಲ್ಲೂಕು ಮಟ್ಟದ ಎಲ್ಲಾ ಕಚೇರಿಗಳ ಕಾರ್ಯ ನಿರ್ವಹಿಸುತ್ತವೆ.
 
[[ಭಾರತ|ಭಾರತದ]], [[ಕರ್ನಾಟಕ]], [[ಮಹಾರಾಷ್ಟ್ರ]], [[ಕೇರಳ]], [[ತಮಿಳು ನಾಡು]] ಹಾಗು [[ಆಂಧ್ರ ಪ್ರದೇಶ |ಆಂಧ್ರ ಪ್ರದೇಶಗಳಲ್ಲಿ]] ಜಿಲ್ಲೆ-ತಾಲ್ಲೂಕು ವಿಭಜನೆ, ಸಾಮಾನ್ಯವಾಗಿ ಕಂಡು ಬರುತ್ತದೆ.
"https://kn.wikipedia.org/wiki/ಹೋಬಳಿ" ಇಂದ ಪಡೆಯಲ್ಪಟ್ಟಿದೆ