ಹೋಬಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಹೋಬಳಿ''' [[ಹಳ್ಳಿ]]ಗಳ ಸಮೂಹಕ್ಕೆ [[ಕರ್ನಾಟಕ]]ದಲ್ಲಿ ಬಳಕೆಯಲ್ಲಿರುವ ಹೆಸರು. ಆಡಳಿತ ನಿರ್ವಹಣೆಗೆ ಅನುಕೂಲಕರವಾಗಿರಲು ಹಾಗು ವಿಕೇಂದ್ರೀಕರಣಕ್ಕೆ ನೆರವಾಗಲು ನಿರ್ದಿಷ್ಟ ಪ್ರಮಾಣದ ಹಳ್ಳಿಗಳನ್ನು ಒಟ್ಟುಗೂಡಿಸಿ ಹೋಬಳಿಯನ್ನಾಗಿಸಲಾಗಿದೆ.
 
ಆಡಳಿತಾತ್ಮಕವಾಗಿ ಒಂದು ರಾಜ್ಯವನ್ನು ವಿಭಜಿಸುವಾಗ, [[ಜಿಲ್ಲೆ|ಜಿಲ್ಲೆಗಳಾಗಿಯು]], ನಂತರ ಪ್ರತಿ ಜಿಲ್ಲೆಯನ್ನು '''ತಾಲ್ಲೂಕು'''ಗಳಾಗಿ ಪ್ರತಿ
ತಾಲ್ಲೂಕನ್ನು '''ಹೋಬಳಿ'''ಗಳಾಗಿ ಪುನರ್ವಿಂಗಡಿಸಗಾಗುತ್ತದೆ.
 
ಆಡಳಿತಾತ್ಮಕ ಹಾಗು ಆರ್ಥಿಕವಾಗಿ ಹೋಬಳಿಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ಹೋಬಳಿಗೆ, ಒಬ್ಬ [[ಉಪ ತಹಶೀಲ್ದಾರರನ್ನು |
ಉಪ ತಹಶೀಲ್ದಾರ]] ನೇಮಿಸಲಾಗುತ್ತದೆ. ಇವರಿಗೆ ಒಂದು ಹೋಬಳಿಯ ಮಟ್ಟದಲ್ಲಿ ಅಧಿಕಾರವಿರುತ್ತದೆ.
 
[[ಭಾರತ|ಭಾರತದ]], [[ಕರ್ನಾಟಕ]], [[ಮಹಾರಾಷ್ಟ್ರ]], [[ಕೇರಳ]], [[ತಮಿಳು ನಾಡು]] ಹಾಗು [[ಆಂಧ್ರ ಪ್ರದೇಶ |ಆಂಧ್ರ ಪ್ರದೇಶಗಳಲ್ಲಿ]] ಜಿಲ್ಲೆ-ತಾಲ್ಲೂಕು ವಿಭಜನೆ, ಸಾಮಾನ್ಯವಾಗಿ ಕಂಡು ಬರುತ್ತದೆ.
 
[[ವರ್ಗ: ಭೂಗೋಳ]]
"https://kn.wikipedia.org/wiki/ಹೋಬಳಿ" ಇಂದ ಪಡೆಯಲ್ಪಟ್ಟಿದೆ