Content deleted Content added
No edit summary
ಚುNo edit summary
೧ ನೇ ಸಾಲು:
ನಾನು ಅರ್ಪಿತಾ ಹೆಗಡೆ. ನನ್ನ ಊರು ಸಿದ್ದಾಪುರ. ನಾನು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ,ಅಜ್ಜರಕಾಡು, ಉಡುಪಿಯಲ್ಲಿ ಬಿಕಾಂ ಓದುತ್ತಿದ್ದೇನೆ. ನನ್ನ ಹವ್ಯಾಸ ಹಾಡುವುದು ಮತ್ತು ನೃತ್ಯ ಮಾಡುವುದು. ನಾನು ೨೦೧೮ ರಿಂದ ಕನ್ನಡ ವಿಕಿಪೀಡಿಯವನ್ನು ಸಂಪಾದಿಸುತ್ತಿದ್ದೇನೆ.
"https://kn.wikipedia.org/wiki/ಸದಸ್ಯ:Arpitha05" ಇಂದ ಪಡೆಯಲ್ಪಟ್ಟಿದೆ