ವಿ.ಜಿ ಸಿದ್ಧಾರ್ಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
https://www.kannadaprabha.com/karnataka/mangaluru-cafe-cafee-day-owner-siddharth-missing-police-inquired-his-driver/343871.htmlಕೆಫೆಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವಿಜಿ ಸಿದ್ದಾರ್ಥ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ. ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರು ಸೋಮವಾರ ಸಂಜೆ ಉಳ್ಳಾಲ ಸೇತುವೆಯಿಂದ ನಾಪತ್ತೆಯಾಗಿದ್ದರು.ಕೆಫೆ ಕಾಫಿ ಡೇ ಸ್ಥಾಪಕ ನಿರ್ದೇಶಕರಾದ ಸಿದ್ದಾರ್ಥ್ ಅವರ ಸಾವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಬ್ಬರ ಹುಟ್ಟುಹಾಕಿರುವುದು ಎಲ್ಲರಿಗೂ ತಿಳಿದ ವಿಷಯ. ಸೋಶಿಯಲ್ ಮೀಡಿಯಾ ಹೊರತಾಗಿಯೂ ಸಮಾಜದಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಯಾವುದೇ ದೇಶವಾಗಿರಲಿ ಸಮಾಜದಲ್ಲಿ ನಕಾರಾತ್ಮಕ ಅಂಶಗಳು ಮತ್ತು ಸುದ್ದಿಗಳು ಬಹುಬೇಗ ಹರಡುತ್ತವೆ. ಸಿದ್ದಾರ್ಥ್ ಅವರ ವಿಷಯದಲ್ಲೂ ಹೀಗೆ ಆಗಿದೆ.https://www.kannadaprabha.com/karnataka/mangaluru-how-local-fisherman-finds-vg-siddharthas-dead-body/343935.html
 
==ಪರಿಚಯ==
* ಕಾಫಿ ಕಿಂಗ್ ಸಿದ್ದಾರ್ಥ ಅವರ ಕೆಫೆ ಕಾಫಿ ಡೇಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ವಿಶ್ವ ಭೂಪಟದಲ್ಲಿ ಗುರುತಿಸುವಂತಾಯಿತು. ಹಲವು ದೇಶಗಳಲ್ಲಿ ಕಾಫಿ ಡೇ ಔಟ್ ಲೆಟ್ ತೆರೆದು ಆ ಮೂಲಕ ಚಿಕ್ಕಮಗಳೂರು ಕಾಫಿಯ ಘಮವನ್ನು ಎಲ್ಲೆಡೆ ಪಸರಿಸಿದರು.
Line ೧೬ ⟶ ೧೭:
 
==ಉಲ್ಲೇಖಗಳು==
https://www.kannadaprabha.com/karnataka/mangaluru-how-local-fisherman-finds-vg-siddharthas-dead-body/343935.html
https://www.kannadaprabha.com/karnataka/mangaluru-cafe-cafee-day-owner-siddharth-missing-police-inquired-his-driver/343871.html
https://www.kannadaprabha.com/karnataka/ccd-founder-vg-siddhartha-was-harassed-by-mumbai-based-finance-firm-to-repay-loan-sources/344007.html
"https://kn.wikipedia.org/wiki/ವಿ.ಜಿ_ಸಿದ್ಧಾರ್ಥ" ಇಂದ ಪಡೆಯಲ್ಪಟ್ಟಿದೆ