ಶಿಖಾ ಶರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಛಾಯಾಚಿತ್ರ
೧ ನೇ ಸಾಲು:
ಶಿಖಾ ಶರ್ಮಾ ಅವರು ೧೯ ನವೆಂಬರು ೧೯೫೮ ರಲ್ಲಿ ಜನಿಸಿದರು. ಇವರು '''ಆ‍‍‍ಕ್ಸಿಸ್ ಬ್ಯಾಂಕ್''' ನಲ್ಲಿ<ref>http://www.business-standard.com/article/finance/a-new-template-for-success-116010601294_1.html</ref> '''ವ್ಯವಸ್ಥಾಪಕ ನಿರ್ದೇಶಕ''' ಮತ್ತು '''ಮುಖ್ಯ ಕಾರ್ಯ ನಿರ್ವಹಣಾ [[ಅಧಿಕಾರಿ]]''' ಆಗಿದ್ದರು. ಇವರು ೨೦೦೯ರಲ್ಲಿ [https://www.axisbank.com/about-us ಆಕ್ಸಿಸ್ ಬ್ಯಾಂಕ್] ಗೆ ಸೇರ್ಪಡೆ ಹೊಂದಿದರು.ಅವರು ಬ್ಯಾಂಕಿನ ಹೂಡಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದರು.
[[ಚಿತ್ರ:Shikha.jpg|thumb|ಶಿಖಾ ಶರ್ಮ]]
 
== ಬಾಲ್ಯ ಜೀವನ ಮತ್ತು ಶಿಕ್ಷಣ ==
ಅವರ ತಂದೆ [[ಭಾರತ]] ಸೇನೆಯಲ್ಲಿ [[ಅಧಿಕಾರಿ|ಅಧಿಕಾರಿಯಾಗಿ]] ಕೆಲಸ ಮಾಡುತ್ತಿದ್ದರು.ಅವರು ಬಿ.ಎ. ಯನ್ನು [[ಅರ್ಥಶಾಸ್ತ್ರ|ಅರ್ಥಶಾಸ್ತ್ರದಲ್ಲಿ]] ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದರು.
"https://kn.wikipedia.org/wiki/ಶಿಖಾ_ಶರ್ಮ" ಇಂದ ಪಡೆಯಲ್ಪಟ್ಟಿದೆ