೪,೨೩೭
edits
(ಸರಿಪಡಿಸಿದ್ದು) |
|||
[[ಚಿತ್ರ:Panambur Beach Mangalore.jpg|thumb|ಪಣಂಬೂರು ಕಡಲತೀರ]]
ಪಣಂಬೂರು ಕಡಲತೀರವು [[ಮಂಗಳೂರು]] ನಗರದಲ್ಲಿದೆ.ಈ ಕಡಲು [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿದೆ.<ref>http://www.panamburbeach.com/about-panambur-beach/</ref>
ಇದು ಮಂಗಳೂರಿನಿಂದ ೧೦ ಕಿಲೋಮೀಟರ್ ದೂರದಲ್ಲಿರುವ ಪಣಂಬೂರು ಎಂಬ ಸ್ಥಳದಲ್ಲಿದೆ. ಇದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಕ್ಕೆ ಬರುತ್ತದೆ.
ಸದ್ಯಕ್ಕೆ ಇದು ಖಾಸಗಿ ಉದ್ಯಮಿಗಳಿಂದ ಪಣಂಬೂರು ಬೀಚ್ ಟೂರಿಸಮ್ ಡೆವಲಪ್ಮೆಂಟ್ ಪ್ರಾಜೆಕ್ಟ್ ಎಂಬ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಲಾಗಿದೆ. ಜೆಟ್ ಸ್ಕೈ ಸವಾರಿ, ಬೋಟಿಂಗ್,ಡಾಲ್ಪಿನ್ ವೀಕ್ಷಣೆ, ಆಹಾರ ಮಳಿಗೆ ಇಲ್ಲಿನ ಪ್ರಮುಖ ಆಕರ್ಷಣೆಗಳು. ಸಂದರ್ಶಕರ ಸುರಕ್ಷತೆಗಾಗಿ ನುರಿತ ಮತ್ತು ತರಬೇತಿ ಪಡೆದ ಜೀವರಕ್ಷಕರನ್ನು ನೇಮಿಸಲಾಗಿದೆ. ಈ ಸಮುದ್ರವು ಸೂರ್ಯಾಸ್ತಕ್ಕೆ
==ಸೌಲಭ್ಯಗಳು==
ಬೀಚ್ ಜೆಟ್ ಸ್ಕೀಯಿಂಗ್, ಬೋಟಿಂಗ್ ಮತ್ತು ಇನ್ನಿತರ ಚಟುವಟಿಕೆಗಳನ್ನು ಹೊಂದಿದೆ.ಇಲ್ಲಿ ಒಂಟೆ,ಕುದುರೆ ಸವಾರಿಗಳನ್ನು ಸಹ ಆನಂದಿಸಬಹುದು. ಪಾರ್ಕಿಂಗ್ ಸೌಲಭ್ಯವನ್ನು ಸಂದರ್ಶಕರು ಶುಲ್ಕವನ್ನು ಪಾವತಿಸುವ ಮೂಲಕ ಬಳಸಿಕೊಳ್ಳಬಹುದು. ▼
▲ಬೀಚ್ ಜೆಟ್ ಸ್ಕೀಯಿಂಗ್, ಬೋಟಿಂಗ್ ಮತ್ತು ಇನ್ನಿತರ ಚಟುವಟಿಕೆಗಳನ್ನು ಹೊಂದಿದೆ.ಇಲ್ಲಿ ಒಂಟೆ,ಕುದುರೆ ಸವಾರಿಗಳನ್ನು ಸಹ ಆನಂದಿಸಬಹುದು.ಪಾರ್ಕಿಂಗ್ ಸೌಲಭ್ಯವನ್ನು ಸಂದರ್ಶಕರು ಶುಲ್ಕವನ್ನು ಪಾವತಿಸುವ ಮೂಲಕ ಬಳಸಿಕೊಳ್ಳಬಹುದು.
==ಕಾರ್ಯಕ್ರಮಗಳು==
===ಬೀಚ್ ಉತ್ಸವ===
ಕರಾವಳಿ ಉತ್ಸವಕ್ಕೆ ಅನುವಾದಿಸುವ ಪ್ರಸಿದ್ಧ "
==ಉಲ್ಲೇಖಗಳು==
|
edits