ಆಭರಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯೬ ನೇ ಸಾಲು:
ಈಗೀಗ ಹಳೆಯ ಕಾಲದ ಅಪೂರ್ವ ಆಭರಣಗಳನ್ನು ಧರಿಸುವವರೂ, ತಯಾರಿಸುವವರೂ ವಿರಳವಾಗುತ್ತಿದ್ದಾರೆ. ಸರ್ಕಾರದ ಈಚಿನ ಧೋರಣೆಯಿಂದಾಗಿ ಅಕ್ಕಸಾಲಿಗರ ಉದ್ಯಮಕ್ಕೆ ಪ್ರೋತ್ಸಾಹ ಕಡಿಮೆಯಾಗಿದೆ. (ನೋಡಿ- ಅಕ್ಕಸಾಲಿಗರ-ಉದ್ಯಮ). ಅಲ್ಲದೆ ಆಭರಣಗಳ ವಿಷಯ ಮನೋಧರ್ಮಕ್ಕೆ ಸಂಬಂಧಪಟ್ಟದ್ದಾದ್ದರಿಂದ ಜನ ಹೊಸ ಮಾದರಿಯನ್ನು ಬಯಸತೊಡಗಿದ್ದಾರೆ. ನವೀನ ರೀತಿಯ ಒಡವೆಗಳು ಆ ಸ್ಥಾನವನ್ನು ಅಕ್ರಮಿಸುತ್ತಿವೆ.
 
 
==ನೋಡಿ==
*[https://kn.wikisource.org/s/9ot ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಭರಣಗಳು] (ಇದರ ನಕಲು)
==ಉಲ್ಲೇಖಗಳು==
{{reflist}}
"https://kn.wikipedia.org/wiki/ಆಭರಣಗಳು" ಇಂದ ಪಡೆಯಲ್ಪಟ್ಟಿದೆ