ಕರ್ನಾಟಕ ಸರ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
|coat_of_arms=[[Image:Seal of Karnataka.png|225px]]
|state_flag= ಹಳದಿ +ಕೆಂಪು ಪಟ್ಟಿ
|seat_of_government= ವಿಧಾನಸೌಧ, ಬೆಂಗಳೂರು
|name_of_governor= ವಜುಭಾಯಿ ರೂಡಭಾಯಿ ವಾಲವಾಲಾ
|name_of_chief_minister= [[ಕುಮಾರಸ್ವಾಮಿ]]
|name_of_dpy_chief_minister= ಡಾ. ಜಿ ಪರಮೇಶ್ವರ್
|legislative_assembly= [[ಕರ್ನಾಟಕ ವಿಧಾನಸಭೆ]]
|speaker=
|speaker= ಕೆ ಆರ್ ರಮೇಶ್ ಕುಮಾರ್
|member_in_assembly= ೨೨೫
|legislative_council= [[ಕರ್ನಾಟಕ ವಿಧಾನ ಪರಿಷತ್]]
|chairman= ಡಿ.ಎಚ್.ಶಂಕರಮೂರ್ತಿ
|dpy_chairman=
|member_in_council= ೭೫
|high_court= [[ಕರ್ನಾಟಕ ಉಚ್ಚನ್ಯಾಯಲಯ]]
|chief_justice= ದಿನೇಶ್ ಮಹೇಶ್ವರಿ
|website= http://www.karnataka.gov.in/
}}
 
==ರಾಜ್ಯಾಡಳಿತ==
 
'''[[ಕರ್ನಾಟಕ]] ಸರ್ಕಾರ'''ವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ [[ರಾಜ್ಯಪಾಲ]]ರು [[ಮುಖ್ಯಮಂತ್ರಿ]] ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. [[ರಾಜ್ಯಪಾಲ]]ರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ [[ಮುಖ್ಯಮಂತ್ರಿ]] ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ.
 
Line ೪೨ ⟶ ೪೩:
*ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : [[ಬೆಂಗಳೂರು]], [[ಕೋಲಾರ]], [[ತುಮಕೂರು]], [[ಮಂಡ್ಯ]], [[ಮೈಸೂರು]], [[ಹಾಸನ]], [[ಚಿಕ್ಕಮಗಳೂರು]] (ಕಡೂರು), [[ಶಿವಮೊಗ್ಗ]] ಮತ್ತು [[ಚಿತ್ರದುರ್ಗ]]. [[ಬಳ್ಳಾರಿ]]ಯು 1953 ರಲ್ಲಿ ಈಗಿನ [[ಕರ್ನಾಟಕ]]ಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.)
*ಹೊಸ [[ಆಂಧ್ರ]] ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. [[ಕೊಡಗು]] ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ [[ಧಾರವಾಡ]], [[ಬೆಳಗಾವಿ]] ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ [[ವಿಜಯಪುರ|ಬಿಜಾಪುರ]] ಜಿಲ್ಲೆ; ಮತ್ತು [[ಹೈದರಾಬಾದ್ ಪ್ರಾಂತ್ಯ]]ದಿಂದ [[ಬೀದರ್|ಬೀದರ್ ಜಿಲ್ಲೆ]], [[ಕಲಬುರಗಿ|ಗುಲ್ಬರ್ಗಾ]] ಜಿಲ್ಲೆ, ಮತ್ತು [[ರಾಯಚೂರು ಜಿಲ್ಲೆ|ರಾಯಚೂರು]] ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು [[ಬೆಂಗಳೂರು ಗ್ರಾಮಾಂತರ ಜಿಲ್ಲೆ|ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಾಯಿತು. 1997 ರಲ್ಲಿ [[ಬಾಗಲಕೋಟೆ|ಬಾಗಲಕೋಟೆ ಜಿಲ್ಲೆ]]ಯ [[ವಿಜಯಪುರ]]/[[ವಿಜಯಪುರ|ಬಿಜಾಪುರ]]ದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. [[ಮೈಸೂರು|ಮೈಸೂರು ಜಿಲ್ಲೆ]] ಒಡೆದು [[ಚಾಮರಾಜನಗರ|ಚಾಮರಾಜನಗರ ಜಿಲ್ಲೆ]] ಆಯಿತು. [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಗದಗ|ಗದಗ ಜಿಲ್ಲೆ]] ಹುಟ್ಟಿತು. ಮತ್ತೆ [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಹಾವೇರಿ|ಹಾವೇರಿ ಜಿಲ್ಲೆ]] ಆಯಿತು. [[ರಾಯಚೂರು ಜಿಲ್ಲೆ]] ಒಡೆದು [[ಕೊಪ್ಪಳ|ಕೊಪ್ಪಳ ಜಿಲ್ಲೆ]] ಆಯಿತು. [[ದಕ್ಷಿಣ ಕನ್ನಡ]] ಬೇರ್ಪಟ್ಟು [[ಉಡುಪಿ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಆಯಿತು. [[ದಾವಣಗೆರೆ|ದಾವಣಗೆರೆ ಜಿಲ್ಲೆ]]ಯನ್ನು [[ಬಳ್ಳಾರಿ]], [[ಚಿತ್ರದುರ್ಗ]], [[ಧಾರವಾಡ]], [[ಶಿವಮೊಗ್ಗ|ಶಿವಮೊಗ್ಗ ಜಿಲ್ಲೆ]]ಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ [[ಬೆಂಗಳೂರು ಗ್ರಾಮಾಂತರ ಜಿಲ್ಲೆ]]ಯನ್ನು ಇಬ್ಭಾಗಿಸಿ [[ರಾಮನಗರ]] ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ [[ಚಿಕ್ಕಬಳ್ಳಾಪುರ|ಚಿಕ್ಕಬಳ್ಳಾಪುರ ಜಿಲ್ಲೆ]]ಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಇದು ಇಂದಿನ (೨೦೧೬) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೧೬) ೩೦ ಜಿಲ್ಲೆಗಳಿವೆ.([[ಕರ್ನಾಟಕದ ಜಿಲ್ಲೆಗಳು]]).
 
==೨೦೧೩ ರ ಚುನಾಯಿತ ಸರ್ಕಾರ==
[[ಕರ್ನಾಟಕ ವಿಧಾನಸಭೆ ಚುನಾವಣೆ, 2013]]
ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು.ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು[2]. ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಮತದಾನ ದಿ.5-5-2013; ಎಣಿಕೆ 8-5-2013. ಬಹುಮತಕ್ಕೆ ಬೇಕಾದ 113.[3] ಕ್ಕೂ ಹೆಚ್ಚಾಗಿ 9 ಹೆಚ್ಚು ಸ್ಥಾನಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲುವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲಿ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು.
 
==೨೦೧೩ ರ ಸರ್ಕಾರ ಮತ್ತು ಮಂತ್ರಿಮಂಡಲ ರಚನೆ==
ದಿ.13-5-2013 ರಂದು 28 ನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಒಬ್ಬರೇ ಪ್ರಮಾಣವಚನ ಸ್ವೀಕಾರಮಾಡಿದರು. ದಿ.18-5-2013 ಸಂಪುಟ ವಿಸ್ತರಣೆಮಾಡಿದರು
*ಸಿದ್ದರಾಮಯ್ಯ:ಮುಖ್ಯ ಮಂತ್ರಿ
*ಸಂಪುಟ ಸದಸ್ಯರು (ಮಂತ್ರಿಮಂಡಳ)
*[[ಕರ್ನಾಟಕ ವಿಧಾನಸಭೆ ಚುನಾವಣೆ, 2013]]
==ಕುಮಾರಸ್ವಾಮಿಯವರ ಮಂತ್ರಿಮಂಡಲ ರಚನೆ 2018==
*ಬಿ.ಎಸ್ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ವಿಫಲರಾದ ನಂತರ ರಾಜ್ಯ ಪಾಲರ ಆಹ್ವಾನದಂತೆ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಮತ್ತು ಕಾಂಗ್ರಸ್ ಸಮ್ಮಿಶ್ರ ಸರ್ಕಾರದ ನಾಯಕರಾಗಿ ರಾಜ್ಯದ 29 ನೇ ಮುಖ್ಯಮಂತ್ರಿಯಾಗಿ ದಿ.23 ಮೇ, 2018 ರಂದು ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. <ref>ಪ್ರಜಾವಾಣಿ ಮೇ ೧೬ ೨೦೧೮</ref>
 
==ಕಾರ್ಯಾಂಗ==
*ಮೇ ೨೦೧೩
ಮುಖ್ಯ ಕಾರ್ಯದರ್ಶಿ: ಕೆ. ರತ್ನಪ್ರಭಾ
 
ಹಣಕಾಸು ಕಾರ್ಯದರ್ಶಿ: ಐ ಎಸ್ ಎನ್ ಪ್ರಸಾದ್ <ref>http://www.finance.kar.nic.in/</ref>
 
ಗೃಹ ಕಾರ್ಯದರ್ಶಿ: ಪಿ ಕೆ ಗರ್ಗ್ <ref>http://home.kar.nic.in/contactus.html</ref>
 
==ಹೆಚ್ಚಿನ ಮಾಹಿತಿ==
"https://kn.wikipedia.org/wiki/ಕರ್ನಾಟಕ_ಸರ್ಕಾರ" ಇಂದ ಪಡೆಯಲ್ಪಟ್ಟಿದೆ