ಮೀನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:School_of_Pterocaesio_chrysozona_in_Papua_New_Guinea_1.jpg|thumb]]
'''ಮೀನು''' [[ಬೆರಳು]]ಗಳಿಂದ ಕೂಡಿದ [[ಅವಯವ]]ಗಳು ಇಲ್ಲದಿರುವ ಎಲ್ಲ [[ಕಿವಿರು]] ಹೊಂದಿರುವ [[ಜಲವಾಸಿ ಪ್ರಾಣಿ|ಜಲವಾಸಿ]] [[ಕ್ರೇನಿಯೇಟ್|ತಲೆಬುರುಡೆಯಿರುವ]] ಪ್ರಾಣಿಗಳನ್ನು ಒಳಗೊಂಡಿರುವ [[ಪ್ಯಾರಫ಼ೈಲೆಟಿಕ್]] ಜೀವಿಗಳ ಗುಂಪಿನ ಯಾವುದೇ ಸದಸ್ಯ. ಈ ವ್ಯಾಖ್ಯಾನದಲ್ಲಿ ಜೀವಂತ [[ಹ್ಯಾಗ್‍ಫಿಶ್]], [[ಲ್ಯಾಂಪ್ರೀ]]ಗಳು, ಮತ್ತು [[ಕಾಂಡ್ರಿಕ್‍ಥೈಸ್|ಮೃದ್ವಸ್ಥಿ ಹೊಂದಿರುವ]] ಹಾಗು [[ಆಸ್ಟಿಯಿಕ್‍ಥೈಸ್|ಎಲುಬು ಹೊಂದಿರುವ ಮೀನು]], ಜೊತೆಗೆ ವಿವಿಧ ನಿರ್ನಾಮವಾದ ಸಂಬಂಧಿತ ಗುಂಪುಗಳನ್ನು ಒಳಗೊಂಡಿವೆ. ಬಹುತೇಕ ಮೀನುಗಳು ಸುತ್ತಲಿನ ಉಷ್ಣಾಂಶ ಬದಲಾದಂತೆ ತಮ್ಮ ದೇಹದ ಉಷ್ಣಾಂಶ ಬದಲಾಗಲು ಅನುವು ಮಾಡಿಕೊಡುವ [[ಬಾಹ್ಯಉಷ್ಣಕ ಜೀವಿ|ಶೀತರಕ್ತದ ಜೀವಿಗಳು]], ಆದರೆ ದೊಡ್ಡ ಸಕ್ರಿಯ ಈಜುಗಾರ ಮೀನುಗಳ ಪೈಕಿ [[ಬಿಳಿ ಶಾರ್ಕ್]] ಮತ್ತು [[ಟ್ಯೂನಾ]]ದಂತಹ ಕೆಲವು, ಹೆಚ್ಚಿನ ಆಂತರಿಕ ಉಷ್ಣಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಮೀನು ಮೀನು{ಚುಟುಕು}}
{{ಚುಟುಕು}}
[[ವರ್ಗ:ಜಲಚರಗಳು]]
"https://kn.wikipedia.org/wiki/ಮೀನು" ಇಂದ ಪಡೆಯಲ್ಪಟ್ಟಿದೆ