ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೧ ನೇ ಸಾಲು:
 
== ಹತ್ಯಾಕಾಂಡಕ್ಕೆ ಪ್ರತೀಕಾರ ==
*[[ಮಾರ್ಚ್ ೧೩]] [[೧೯೪೦]]ರಂದು ಸಿಖ್ಖರ ಕ್ರಾಂತಿಕಾರಿ ಎಂದು ಹೇಳಲಾಗುವ, ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗು ಸ್ವತಃ ಗಾಯಗೊಂಡ,ಅಪ್ರತಿಮ ಉಧಾಮ್ಸ್ವಾತಂತ್ರ್ಯ ಸಿಂಗ್ಹೋರಾಟಗಾರ ಎನ್ನುವಉದಮ್ ಸಿಂಗ್ ವ್ಯಕ್ತಿ [[ಮೈಕೇಲ್ ಓ'ಡ್ವೈರ್]] ಅವರನ್ನು [[ಲಂಡನ್|ಲಂಡನ್ನಿನ]] ಕ್ಯಾಕ್‍ಸ್ಟನ್ ಹಾಲ್ ನಲ್ಲಿ ಹತ್ಯೆಮಾಡಿದರು. [[ಮೈಕೇಲ್ ಓ'ಡ್ವೈರ್]] ಅವರು ಹತ್ಯಾಕಾಂಡದ ಹಿಂದಿನ ಪ್ರಧಾನ ರೂವಾರಿ ಎಂದು ಹೇಳಲಾಗುತ್ತದೆ. ಉಧಮ್ ಸಿಂಗ್ ಅವರ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆ ಹರಿದು ಬಂದಿತು. ಖಂಡನೆಗಳ ಜೊತೆಗೆ, ಕೆಲವು ಕಡೆಯಿಂದ ಪ್ರಶಂಸೆಯೂ ಕೇಳಿ ಬಂದಿತು.
*ನ್ಯಾಯಾಲಯದಲ್ಲಿ ಉಧಮ್ ಸಿಂಗ್ ಉದ್ಘೋಷಿಸಿದ ವಾಕ್ಯಗಳು: ''"ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ಹಗೆ. ಅದನ್ನು ಅವನು ಬರಮಾಡಿಕೊಂಡ. ಅವನೇ ನಿಜವಾದ ತಪ್ಪಿತಸ್ಥ. ನನ್ನ ಜನಗಳ ತೇಜೋವಧೆ ಮಾಡಲು ಅವನು ಬಯಸಿದ, ಹಾಗಾಗಿ ನಾನು ಅವನನ್ನು ಅಳಿಸಿಹಾಕಿದೆ. ಒಟ್ಟು ೨೧ ವರ್ಷದಿಂದ ನಾನು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕೊನೆಗೂ ನಾನು ಯಶಸ್ವಿಯಾದುದ್ದಕ್ಕೆ ನನಗೆ ಆನಂದವಾಗಿದೆ. ನಾನು ನನ್ನ ದೇಶಕ್ಕಾಗಿ ಸಾಯುತ್ತಿದ್ದೇನೆ. ನನ್ನ ಜನರು ಬ್ರಿಟೀಷರ ಆಳ್ವಿಕೆಗೆ ತುತ್ತಾಗಿ ಭಾರತದಲ್ಲಿ ಸಾಯುತ್ತಿರುವುದನ್ನು ನೋಡಿದ್ದೇನೆ. ಇದನ್ನು ವಿರೋಧಿಸಿದ್ದೇನೆ, ಅದು ನನ್ನ ಕರ್ತವ್ಯ. ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನು ಸಿಗಲು ಸಾಧ್ಯ ನನಗೆ."''<ref>CRIM 1/1177, Public Record Office, London, p 64</ref>
*ಉಧಮ್ ಸಿಂಗ್ ಅವರನ್ನು [[೧೯೪೦]], [[ಜುಲೈ ೩೧]] ರಂದು ಹತ್ಯೆಯ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ದಿನಪತ್ರಿಕೆ ''ಡೈಲಿ ಪ್ರತಾಪ್'' ನಲ್ಲಿ ಪ್ರಕಟವಾದ ಪ್ರಕಾರ, [[೧೯೫೨]]ರಲ್ಲಿ [[ಜವಾಹರಲಾಲ್ ನೆಹರು]] ಅವರು ಕೆಳಕಂಡ ಹೇಳಿಕೆಯ ಮೂಲಕ ಉಧಮ್ ಸಿಂಗ್ ಕೆಲಸವನ್ನು ಪ್ರಶಂಸಿದರು: ''"ನಾವೆಲ್ಲರೂ ಸ್ವತಂತ್ರವಾಗಲೆಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ ಮೃತ್ಯು ಬಾಗಿಲನ್ನು ತಟ್ಟಿದ ಶಾಹಿದ್-ಇ-ಅಜೀಮ್ ಉಧಮ್ ಸಿಂಗ್ ಅವರನ್ನು ಗೌರವಾದರಗಳಿಂದ ನಮಿಸುವೆ."'' <ref>ಉಲ್ಲೇಖಿಸಿರುವುದು: Udham Singh ''alias'' Ram Mohammad Singh Azaad, 2002, p 300, prof (Dr) Sikander Singh</ref><br /> ಆದರೆ, ಇದಕ್ಕೂ ಮೊದಲು [[ಮಾರ್ಚ್]] [[೧೯೪೦]]ರಲ್ಲಿ, [[ಜವಾಹರಲಾಲ್ ನೆಹರು|ನೆಹರು]] ಮತ್ತು [[ಮಹಾತ್ಮ ಗಾಂಧಿ]]ಯವರೂ ಒಳಗೊಂಡಂತೆ, ಬಹಳಷ್ಟು ಜನರು ಉಧಂ ಸಿಂಗ್ ಕೃತ್ಯವನ್ನು "ವಿವೇಚನಾ ರಹಿತ" ಎಂದು ಖಂಡಿಸಿದ್ದರು.