"ಗೋವಿಂದ ಪೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by 49.205.223.30 (talk) to last revision by 2405:204:501E:21DC:0:0:1157:A8B0
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (Reverted edits by 49.205.223.30 (talk) to last revision by 2405:204:501E:21DC:0:0:1157:A8B0)
 
==ಬಾಲ್ಯ ಮತ್ತು ವ್ಯಾಸಂಗ==
*ಎಂ. ಗೋವಿಂದ ಪೈ ಅವರು ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮ. ತಾಯಿಯ ತೌರುಮನೆ '''ಮಂಜೇಶ್ವರ'''. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, ೧೮೮೩ ರಂದು ಜನಿಸಿ ದರು.<ref name="ಭಟ್ ಭಟ್ 1993"/><ref>{{cite news |title=M.Govinda Pai:A Kannada Scholar-Poet ,an Indian Image of Universal Religion|url=http: //bavivekrai. wordpress. com/ 2012/ 01/ 19/m-govinda-paia-kannada-scholar-poet-an-indian-image-of-universal-religion/}}</ref> ಅವರ ತಂದೆ ತುಂಬ ಸ್ಥಿತಿವಂತರು ತಿಮ್ಮಪ್ಪ ಪೈ ಅವರ ಹಿರಿಯ [[ಮಗ]]. ಇವರಿಗೆ ಮೂವರು ತಮ್ಮಂದಿರು ಮತ್ತು ಮೂವರು [[ಸಹೋದರಿ]]ಯರಿರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಂ. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಪದವಿ ಪೂರ್ವದ ವಿದ್ಯಾಭ್ಯಾಸ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಂ. ಎನ್. ಕಾಮತ್ ಒಬ್ಬರು. ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ [[ಪಂಜೆ ಮಂಗೇಶರಾಯ]]ರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ [[ಮದರಾಸು]]ವಿನ( ಈಗಿನ [[ಚೆನ್ನೈ|ಚೆನ್ನೈಗೆ]]) ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು. ಅಲ್ಲಿ ಡಾ.[[ಸರ್ವೆಪಲ್ಲಿ ರಾಧಾಕೃಷ್ಣನ್|ಎಸ್. ರಾಧಾಕೃಷ್ಣನ್]] ಅವರು ಇವರ ಸಹಪಾಠಿಯಾಗಿದ್ದರು. ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ [[ಇಂಗ್ಲಿಷ್]] ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದುದರಿಂದ [[ಚಿನ್ನ]]ದ ಪದಕನ್ನು ಗಳಿಸಿದರು. ಅವರ ವ್ಯಾಸಂಗ ಅರ್ಧಕ್ಕೆ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಅವರು ತಮ್ಮpbvbxnncghnhgcngchngvbnvbತಮ್ಮ hgdhnhgnnhgcmjhನುತಾಯಿಯ ಬಿಟ್ಟುಊರಾದ ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇಮಂಜೇಶ್ವರದಲ್ಲಿ ಇಲ್ಲಹುಟ್ಟಿದರು. ಬರೆದಿದ್ದಆಕೆಯ ಒಂದೇಮೂಲಕ ಪ್ರಶ್ನೆಪತ್ರಿಕೆತಮಗೆ ಇಂಗ್ಲೀಷಿನಲ್ಲಿದತ್ತವಾದ ಪ್ರಥಮಸ್ಥಾನ[[ಆಸ್ತಿ]]ಯನ್ನು ಪಡೆದುನೋಡಿಕೊಂಡು ಬಂಗಾರದಅಲ್ಲಿಯೇ ಪದಕನೆಲೆಸಿದ್ದರಿಂದ ಪಡೆದರು.<refಅವರನ್ನು name="bio">{{citeಮಂಜೇಶ್ವರದ newsಗೋವಿಂದ |title=Rashtrakaviಪೈ M.ಎಂದೇ Govindಕರೆಯುವುದು Pai|url=http://wwwರೂಢಿಯಾಯಿತು.kamat.com/kalranga/kar/writers/govind_pai.htm}}</ref> ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ '''ಸುವರ್ಣ ಪದಕ''' ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.<ref name="ಭಟ್ ಭಟ್ 1993"/>
*ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು.<ref name="bio">{{cite news |title=Rashtrakavi M. Govind Pai|url=http://www.kamat.com/kalranga/kar/writers/govind_pai.htm}}</ref> ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ '''ಸುವರ್ಣ ಪದಕ''' ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.<ref name="ಭಟ್ ಭಟ್ 1993"/>
* ಇವರಿಗೆ [[ಮೈಸೂರು ವಿಶ್ವವಿದ್ಯಾನಿಲಯ]] ಗೌರವ ಡಿಲಿಟ್ ಪದವಿ ನೀಡಲು ಮುಂದಾಗಿತ್ತು ಅದನ್ನು ಪೈಗಳು ನಯವಾಗಿ ತಿರಸ್ಕರಿಸಿದರು.
 
೧೭

edits

"https://kn.wikipedia.org/wiki/ವಿಶೇಷ:MobileDiff/924237" ಇಂದ ಪಡೆಯಲ್ಪಟ್ಟಿದೆ