ಮ್ಯೂನಿಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ವಿಶೇಷಗಳು: "ಕಳೆದ ೧೦ ವರ್ಷಗಳಿಂದ (೨೦೦೦ ಇಸವಿಯಿಂದ)" ಕಾಲಬಾಧಿತ (ಈಗ ನಾವು ೨೦೧೯ರಲ್ಲಿದ್ದೇವೆ). ವೈಯಾಕರಣಿಕ ಸುಧಾರಣೆಗಳು: "ತಯಾರಿಕಾ ಸಂಸ್ಥೆ" ಸರಿಯಲ್ಲ: "ತಯಾರಿಕೆ" ಸಂಸ್ಕೃತದ ಶಬ್ದವಲ್ಲ, ಆದ್ದರಿಂದ ಸಮಸ್ತಪದದಲ್ಲಿ ಇದು "ತಯಾರಿಕಾ" ಆಗುವಹಾಗಿಲ್ಲ. "ಅಧ್ಯಯನ" ಏಕವಚನದಲ್ಲಿ, ಆದ್ದರಿಂದ "ನಡೆಯುತ್ತದೆ" ಎಂಬುದು ಸರಿ.
ಚು →‎ವಿಶೇಷಗಳು: ಷಷ್ಠೀ ವಿಭಕ್ತಿ.
೪೮ ನೇ ಸಾಲು:
೧೪೭೨ ಇಸವಿಯಲ್ಲಿ ಇಂಗೊಲ್ಸ್ತತ್ ಎಂಬ ಬೇರೆ ಊರಿನಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯವನ್ನು ಬವೇರಿಯದ ರಾಜರು ೧೮೨೬ ಇಸವಿಯಲ್ಲಿ ಮ್ಯೂನಿಕಿಗೆ ಸ್ಥಳಾಂತರ ಮಾಡಿಸಿದರು. ಈ ಲುದ್ವಿಕ್-ಮಕ್ಸಿಮಿಲಿಯಾನ್ಸ್-ಉನಿವೆರ್ಸಿತೇತ್ (LMU - [[:en:Ludwig_Maximilian_University_of_Munich|ಇಂಗ್ಲಿಷ್]] ಮತ್ತು [[:de:Ludwig-Maximilians-Universität_München|ಜೆರ್ಮನ್]] ಲೇಖನಗಳನ್ನು ನೋಡಿರಿ) ಸದ್ಯಃ ಜೆರ್ಮನಿಯ ಎಲ್ಲದಕ್ಕಿಂತ ದೊಡ್ಡ ವಿಶ್ವವಿದ್ಯಾಲಯವಾಗಿದೆ. ೨೦೦೦ ಇಸವಿಯಿಂದ ಇಲ್ಲಿ ನಿರಂತರವಾಗಿ [[ಕನ್ನಡ]] ಭಾಷಾ-ಸಾಹಿತ್ಯಗಳ ಅಧ್ಯಯನ ನಡೆಯುತ್ತದೆ. ಈ ವರೆಗೆ ೩೪ ಮಂದಿ ನೋಬೆಲ್-ಪ್ರಶಸ್ತಿಯ ವಿಜೇತರು ಇಲ್ಲಿ ಕೆಲಸ ಮಾಡಿದರು.
 
ನಗರದಲ್ಲಿ ಇಸರ್ ನದಿ ಹರಿಯುತ್ತದೆ. ಈ ನದಿಯ ಉದ್ದಕ್ಕೂ ಸಣ್ಣ ಸಣ್ಣ ಜಲಪಾತಗಳೂ ಚಿಕ್ಕ ಚಿಕ್ಕ ತೊರೆಗಳೂ ಸುಂದರ ಸರೋವರಗಳೂ ಉದ್ಯಾನಗಳೂ ಇದ್ದು, ನಗರನಗರದ ಸೌಂದರ್ಯ ಹೆಚ್ಚಿದೆ.
 
== ಇತಿಹಾಸ ==
"https://kn.wikipedia.org/wiki/ಮ್ಯೂನಿಕ್" ಇಂದ ಪಡೆಯಲ್ಪಟ್ಟಿದೆ