ಮ್ಯೂನಿಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
→‎ವಿಶೇಷಗಳು: "ಕಳೆದ ೧೦ ವರ್ಷಗಳಿಂದ (೨೦೦೦ ಇಸವಿಯಿಂದ)" ಕಾಲಬಾಧಿತ (ಈಗ ನಾವು ೨೦೧೯ರಲ್ಲಿದ್ದೇವೆ). ವೈಯಾಕರಣಿಕ ಸುಧಾರಣೆಗಳು: "ತಯಾರಿಕಾ ಸಂಸ್ಥೆ" ಸರಿಯಲ್ಲ: "ತಯಾರಿಕೆ" ಸಂಸ್ಕೃತದ ಶಬ್ದವಲ್ಲ, ಆದ್ದರಿಂದ ಸಮಸ್ತಪದದಲ್ಲಿ ಇದು "ತಯಾರಿಕಾ" ಆಗುವಹಾಗಿಲ್ಲ. "ಅಧ್ಯಯನ" ಏಕವಚನದಲ್ಲಿ, ಆದ್ದರಿಂದ "ನಡೆಯುತ್ತದೆ" ಎಂಬುದು ಸರಿ.
೪೪ ನೇ ಸಾಲು:
 
== ವಿಶೇಷಗಳು ==
ವಿಶ್ವದ ಪ್ರಮುಖ ಟೆಲಿಕಮ್ಯುನಿಕೇಷನ್ಸ್ ಸಂಸ್ಥೆಗಳಲ್ಲೊಂದಾದ [[ಸೀಮೆನ್ಸ್]] ಹಾಗುಹಾಗೂ ಪ್ರತಿಷ್ಠಿತ ವಾಹನ ತಯಾರಿಕಾತಯಾರಿಕೆಯ ಸಂಸ್ಥೆಯಾದ [[ಬಿ.ಎಂ.ಡಬ್ಲ್ಯು]] - ಇವುಗಳ ಕೇಂದ್ರ ಕಛೇರಿಗಳು ಮ್ಯೂನಿಕ್‍ನಲ್ಲಿದೆ. ೧೯೭೨ರ ಒಲಂಪಿಕ್ಸ್ಒಲಂಪಿಕ್ ಕ್ರೀಡೆಕ್ರೀಡೆಗಳು ಮ್ಯೂನಿಕ್ ನಗರದಲ್ಲಿ ಜರುಗಿತುಜರುಗಿದುವು.
 
೧೪೭೨ ಇಸವಿಯಲ್ಲಿ ಇಂಗೊಲ್ಸ್ತತ್ ಎಂಬ ಬೇರೆ ಊರಿನಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯವನ್ನು ಬವೇರಿಯದ ರಾಜರು ೧೮೨೬ ಇಸವಿಯಲ್ಲಿ ಮ್ಯೂನಿಕಿಗೆ ಸ್ಥಳಾಂತರ ಮಾಡಿಸಿದರು. ಈ ಲುದ್ವಿಕ್-ಮಕ್ಸಿಮಿಲಿಯಾನ್ಸ್-ಉನಿವೆರ್ಸಿತೇತ್ (LMU - [[:en:Ludwig_Maximilian_University_of_Munich|ಇಂಗ್ಲಿಷ್]] ಮತ್ತು [[:de:Ludwig-Maximilians-Universität_München|ಜೆರ್ಮನ್]] ಲೇಖನಗಳನ್ನು ನೋಡಿರಿ) ಸದ್ಯಃ ಜೆರ್ಮನಿಯ ಎಲ್ಲದಕ್ಕಿಂತ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಕಳೆದ ೧೦ ವರ್ಷಗಳಿಂದ (೨೦೦೦ ಇಸವಿಯಿಂದ) ಇಲ್ಲಿ ನಿರಂತರವಾಗಿ [[ಕನ್ನಡ]] ಭಾಷಾ-ಸಾಹಿತ್ಯಗಳ ಅಧ್ಯಯನ ನಡೆಯುತ್ತವೆನಡೆಯುತ್ತದೆ. ಈ ವರೆಗೆ ೩೪ ಮಂದಿ ನೋಬೆಲ್-ಪ್ರಶಸ್ತಿಯ ವಿಜೇತರು ಇಲ್ಲಿ ಕೆಲಸ ಮಾಡಿದರು.
 
ನಗರದಲ್ಲಿ ಇಸರ್ ನದಿ ಹರಿಯುತ್ತದೆ. ಈ ನದಿಯ ಉದ್ದಕ್ಕೂ ಸಣ್ಣ ಸಣ್ಣ ಜಲಪಾತಗಳೂ ಚಿಕ್ಕ ಚಿಕ್ಕ ತೊರೆಗಳೂ ಸುಂದರ ಸರೋವರಗಳೂ ಉದ್ಯಾನಗಳೂ ಇದ್ದು, ನಗರ ಸೌಂದರ್ಯ ಹೆಚ್ಚಿದೆ.
"https://kn.wikipedia.org/wiki/ಮ್ಯೂನಿಕ್" ಇಂದ ಪಡೆಯಲ್ಪಟ್ಟಿದೆ