ಶಿಯೋಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
೫೨ ನೇ ಸಾಲು:
| location_country = [[China]]
}}
ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ [[ಚೀನಾ|ಚೀನಾದ]] ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿಸ್ಮಿ ರೆಡಮಿ ಎಂದುರೆಡಮಿ ಸಂಬೋದಿಸಲಾಗುತ್ತದೆಎಂದುಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. .<ref>http://www.mi.com/en/about/</ref> ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನೈದ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು,ಬ್ಯಾಗ್,ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ.
 
ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ [[ಚೀನಾ|ಚೀನಾದ]] ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿಸ್ ರೆಡಮಿ ಎಂದು ಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. .<ref>http://www.mi.com/en/about/</ref> ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನೈದ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು,ಬ್ಯಾಗ್,ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ.
 
<ref>https://www.techinasia.com/xiaomi-store-beijing-opening-soon</ref> ಇದು 2017 ರ ಪ್ರಪಂಚದ 5 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು, ಸ್ಮಾರ್ಟ್ಫೋನ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ಲ್ಯಾಪ್ಟಾಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ.
ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. [[ಫೋರ್ಬ್ಸ್]]ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, [[ಭಾರತ]], [[ಮಲೇಷಿಯಾ]], [[ಸಿಂಗಾಪುರ್]] [[ಇಂಡೋನೇಷ್ಯಾ]], [[ಫಿಲಿಪ್ಪೀನ್ಸ್]] ಹಾಗು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಈ ಕಂಪನಿಯ ಶಾಖೆಗಳಿವೆ.<ref>https://www.theverge.com/2013/8/29/4672668/what-is-xiaomi-china-smartphone-hugo-barra-android</ref> ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.
"https://kn.wikipedia.org/wiki/ಶಿಯೋಮಿ" ಇಂದ ಪಡೆಯಲ್ಪಟ್ಟಿದೆ