ತುಣ್ಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 106.76.202.53 (talk) to last revision by Vishwanatha Badikana
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
ಗಂಡು ಪ್ರಾಣಿಗಳಲ್ಲಿ ದೇಹದಿಂದ ಹೊರಚಾಚಿರುವ ಜನನೇಂದ್ರಿಯವನ್ನು '''ತುಣ್ಣಿ''' ಅಥವಾ '''ತುಣ್ಣೆ''' ಅಥವಾ '''ಶಿಶ್ನ''' ಎನ್ನುತ್ತಾರೆ. ಇದು ಮುಖ್ಯವಾಗಿ [[ಸಂಭೋಗ]] ಹಾಗೂ ಜೀವ ಪುನರುತ್ಪಾದನೆಯ ಅಂಗವಾಗಿ ಹೆಣ್ಣು ಪ್ರಾಣಿಯೊಳಗೆ ವೀರ್ಯವನ್ನು ಹಾಕಲು ಸಹಾಯಕಾರಿ, ಇದು ಮುಂದುವರೆದ ಪ್ರಾಣಿಗಳಲ್ಲಿ ಮೂತ್ರ ವಿಸರ್ಜನೆಗೂ ಉಪಯೋಗವಾಗುತ್ತದೆ.
 
ಮಾನವನ ತುಣ್ಣಿಯು ಉದ್ರೇಕಗೊಂಡಾಗ ದೊಡ್ಡದಾಗಿಯೂ ಗಟ್ಟಿಯಗಿಯೂ ಮಾರ್ಪಡುತ್ತದೆ, ಆಗ ಸಾಮಾನ್ಯವಾಗಿ 4.2 - 7.5 ಇಂಚು ಉದ್ದವೂ ಹಾಗೂ 4.8 ಇಂಚುಸೆಂಟಿಮೀಟರ್ ಸುತ್ತಳತೆಯದಾಗಿರುತ್ತದೆ. <ref>http://www.kinseyinstitute.org/resources/bib-penis.html</ref>
 
== ಉಲ್ಲೇಖಗಳು ==
"https://kn.wikipedia.org/wiki/ತುಣ್ಣಿ" ಇಂದ ಪಡೆಯಲ್ಪಟ್ಟಿದೆ