ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಸಂತ ಜ್ಞಾನೇಶ್ವರ : - (೧೨೭೫- ೧೨೯೬) (ಜ್ಞಾನದೇವ ಎಂದೂ ಕರೆಯುವುದುಂಟು) ಹದಿಮೂರನೆಯ ಶತಮಾನದಲ್ಲಿ ಮೊದಲು
[[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿ]] ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ. ಸಮಾಜದಿಂದ ಬಹಿಷ್ಕೃತವಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜ್ಞಾನೇಶ್ವರ ಭಕ್ತಿಮಾರ್ಗದ ಭಾಗವತ ಸಂಪ್ರದಾಯದ ಪ್ರತಿಪಾದಕರಲ್ಲಿ ಪ್ರಮುಖನು. [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿ]] ಜ್ಞಾನೇಶ್ವರಿ ಎಂದು ಮನೆಮಾತಾಗಿರುವ ಭಾವಾರ್ಥದೀಪಿಕಾ ಎಂಬ [[ಭಗವದ್ಗೀತೆ|ಭಗವದ್ಗೀತೆಯ]] ಭಾಷ್ಯವನ್ನು ಬರೆದವನು. ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಜ್ಞಾನೇಶ್ವರ ಸಜೀವ ಸಮಾಧಿಯಿಂದ ದೇಹತ್ಯಾಗ ಮಾಡಿದ.
 
[[ಚಿತ್ರ :SantDnyaneshwar.JPG|thumb|ಸಂತ ಜ್ಞಾನೇಶ್ವರ]]
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ