ಪ್ಲಾಸಿ ಕದನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೪೫ ನೇ ಸಾಲು:
ಸಿರಾಜುದ್ದೌಲನಿಗೆ ಎರಡು ಬಗೆದ ಮೀರ್‍ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಯಿತು. ತಲೆ ಮರೆಸಿಕೊಂಡು ಓಡುವುದರಲ್ಲಿದ್ದ ಸಿರಾಜುದ್ದೌಲನ್ನು ಹಿಡಿದು ,ಮುಂದೆ , ಕೊಲ್ಲಲಾಯಿತು. ಘಸೇಟಿ ಬೇಗಂ ಮತ್ತು ಇತರ ಅನೇಕ ಪ್ರಬಲ ಮಹಿಳೆಯರನ್ನು ಸೆರೆಹಿಡಿದು [[ಢಾಕಾ]]ದಲ್ಲಿ ಬಂದೀಖಾನೆಯಲ್ಲಿರಿಸಲಾಯಿತು.
 
ಬ್ರಿಟಿಷರ ಮೇಲುಸ್ತುವಾರಿಯಲ್ಲಿ ಅಸಮಾಧಾನಗೊಂಡ ಮೀರ್‍ ಜಾಫರನು ಡಚ್ಚರನ್ನು ಸಹಾಯಕ್ಕಾಗಿ ಬೇಡಿದನು. ಅವರು ಕಳುಹಿಸಿದ ಏಳು ಹಡಗುಗಳು ಮ್ತು ೭೦೦ ನಾವಿಕರನ್ನು ಬ್ರಿಟಿಷರು ಯುದ್ಧದಲ್ಲಿ ಪರಾಭವಗೊಳಿಸಿದರು. ಅದರ ನಂತರ ಮೀರ್‍ ಜಾಫರನನ್ನು ಕೆಳಗಿಳಿಸಿ ಅವನ ಸ್ಥಾನಕ್ಕೆ , ಅವನ ಅಳಿಯ ಮೀರ್‍ ಕಾಸೀಮನನ್ನು ತರಲಾಯಿತು. ಸ್ವತಂತ್ರ ಮನೋವೃತ್ತಿಯನ್ನು ತೋರಿ ಅದತೋರಿದ ಅವನನ್ನು ೧೭೬೪ರ [[ಬಕ್ಸಾರ್‍ ಕದನ]]ದಲ್ಲಿ ಬ್ರಿಟಿಷರು ಸೋಲಿಸುವುದರೊಂದಿಗೆ ಬಂಗಾಳ ಸಂಪೂರ್ಣವಾಗಿ ಬ್ರಿಟಿಷರ ಕೈಗೆ ಹೋಯಿತು. ಮೀರ್‍ ಜಾಫರನನ್ನು ಪುನಃ ಬ್ರಿಟಿಷ್ ಅಧೀನದ ನವಾಬನನ್ನಾಗಿ ಸ್ಥಾಪಿಸಲಾಯಿತು.
 
==ಯುದ್ಧದ ಬಹುಮಾನ==
"https://kn.wikipedia.org/wiki/ಪ್ಲಾಸಿ_ಕದನ" ಇಂದ ಪಡೆಯಲ್ಪಟ್ಟಿದೆ