ಓಂ ಬಿರ್ಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೨ ನೇ ಸಾಲು:
| source = http://loksabhaph.nic.in/Members/MemberBioprofile.aspx?mpsno=4716
}}
'''ದಪ್ಪಗಿನಓಂ ಅಕ್ಷರಬಿರ್ಲಾ'''ಓಂ ಬಿರ್ಲಾರವರುರವರು ಒಬ್ಬ ಭಾರತೀಯ ರಾಜಕಾರಣಿ. ಇವರು ೧೭ನೇ ಲೋಕಸಭೆಯ (ಪ್ರಸ್ತುತ) ಸ್ಪೀಕರ್. ರಾಜಸ್ಥಾನ ರಾಜ್ಯದ ಕೋಟ-ಬುಂಡಿ ಕ್ಷೇತ್ರದಿಂದ ೧೬ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಪ್ರವೇಶಿಸಿದರು. ಅವರು ಕೋಟಾ ದಕ್ಷಿಣದಿಂದ ಮೂರು ಬಾರಿ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿದ್ದಾರೆ.
೧೭ನೇ ಲೋಕಸಭೆಯಲ್ಲಿ ಅದೇ ಕ್ಷೇತ್ರದಿಂದ ಎರಡನೇ ಬಾರಿಗೆ ಗೆದ್ದು ಬಂದರು.<ref>https://www.mapsofindia.com/assemblypolls/rajasthan/kota-south.html</ref> ಅವರು ೧೯ ಜೂನ್ ೨೦೧೯ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಆಯ್ಕೆಯಾದರು.<ref>https://www.indiatoday.in/india/story/om-birla-lok-sabha-speaker-1550950-2019-06-18</ref>
=ಆರಂಭಿಕ ಜೀವನ=
"https://kn.wikipedia.org/wiki/ಓಂ_ಬಿರ್ಲಾ" ಇಂದ ಪಡೆಯಲ್ಪಟ್ಟಿದೆ