ಅಗಸ್ಟಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚಿತ್ರ Augusto_30aC_-_6dC_55%CS_jpg.JPGರ ಬದಲು ಚಿತ್ರ Impero_romano_sotto_Ottaviano_Augusto_30aC_-_6dC.jpg ಹಾಕಲಾಗಿದೆ.
೨೧ ನೇ ಸಾಲು:
'''ಅಗಸ್ಟಸ್''' ([[ಲ್ಯಾಟಿನ್]]: <small>IMPERATOR·CAESAR·DIVI·FILIVS·AVGVSTVS</small>;<ref>Fully ''[[Imperator]] [[Caesar (title)|Caesar]], Divi Filius, [[Augustus (honorific)|Augustus]]'' which means ''Imperator Caesar, Son of the [[Divus]] ([[Julius Caesar|Divus Julius]]), Augustus.''</ref> [[ಸೆಪ್ಟೆಂಬರ್ ೨೩]], [[ಕ್ರಿ.ಪೂ.]] ೬೩ – [[ಆಗಸ್ಟ್ ೧೯]], [[ಕ್ರಿ.ಶ.]] ೧೯), '''ಗಯಸ್ ಆಕ್ಟೇವಿಯಸ್ ಥುರಿನಸ್''' ಎಂದು ಜನಿಸಿ ತನ್ನ ದೊಡ್ಡಪ್ಪ [[ಜೂಲಿಯಸ್ ಸೀಜರ್]]‍ಗೆ '''ಗಯಸ್ ಜೂಲಿಯಸ್ ಸೀಜರ್ ಆಕ್ಟೇವಿಯಾನಸ್''' [[ಲ್ಯಾಟಿನ್]]: <small>GAIVS·IVLIVS·CAESAR·OCTAVIANVS</small>) ಎಂಬ ಹೆಸರಿನಡಿಯಲ್ಲಿ ದತ್ತು ಪುತ್ರನಾಗಿ ಮುಂದೆ [[ರೋಮ್ ಸಾಮ್ರಾಜ್ಯ]]ದ ಮೊದಲ ಚಕ್ರವರ್ತಿ ಯಾದವ. ಈತನ ರಾಜ್ಯಭಾರ [[ಕ್ರಿ.ಪೂ.]] ೨೭ ರಿಂದ [[ಕ್ರಿ.ಶ.]] ೧೪ರವರೆಗೂ ನಡೆಯಿತು.
==ಇತಿಹಾಸ==
[[File:Impero romano sotto Ottaviano Augusto 30aC - 6dC 55%CS jpg.JPGjpg|thumb|450px|Extent of the Roman Empire under Augustus. The yellow legend represents the extent of the Republic in 31&nbsp;BC, the shades of green represent gradually conquered territories under the reign of Augustus, and pink areas on the map represent [[client state]]s; however, areas under Roman control shown here were subject to change even during Augustus' reign, especially in [[Germania]].]]
ರೋಮ್ ಸಾಮ್ರಾಟರಲ್ಲೆಲ್ಲ ಅತ್ಯಂತ ಪ್ರಸಿದ್ಧನೂ ಪ್ರತಿಭಾನ್ವಿತನೂ ಯುಗಸ್ಥಾಪಕನೂ ಆದ ದೊರೆ. ಈತ [[ಜೂಲಿಯಸ್ ಸೀಸರ್| ಜೂಲಿಯಸ್ ಸೀಸರನ]] ಮೊಮ್ಮಗ ಹಾಗೂ ದತ್ತುಪುತ್ರ. ಸೀಸರನ ಕೊಲೆಯಾದ ಅನಂತರ ರೋಮ್ ಸಾಮ್ರಾಜ್ಯದಲ್ಲಿ ಅಧಿಕಾರಕ್ಕಾಗಿ ನಡೆದ ಕಚ್ಚಾಟದಲ್ಲಿ ಕೇವಲ ಹದಿನೆಂಟು ವರ್ಷದ ಯುವಕನಾದ ಆಕ್ಟೇವಿಯಸ್ ತನ್ನ ಜಾಣತನ, ಆತ್ಮಸಂಯಮ ಮತ್ತು ಧಾರಣಶಕ್ತಿಯಿಂದ ರೋಮನರ ಮೆಚ್ಚಿಕೆ ಗಳಿಸಿದ. ಪ್ರ.ಶ.ಪು. 44-30ರವರೆಗೆ ಅಂತರ್ಯುದ್ಧಗಳನ್ನಡಗಿಸುವ ಮತ್ತು ರೋಮನ್ ಸಾಮ್ರಾಜ್ಯದ ಪ್ರಾಂತಗಳನ್ನು ತನ್ನ ಅಧಿಕಾರಕ್ಕೊಳಪಡಿಸುವ ಕಾರ್ಯದಲ್ಲಿ ಸಂಪುರ್ಣ ಯಶಸ್ವಿಯಾದ. ಪ್ರ.ಶ.ಪು. 30ರಲ್ಲಿ ಈಜಿಪ್ಟಿನ ಜೈತ್ರಯಾತ್ರೆಯನ್ನು ಮುಗಿಸಿಕೊಂಡು ರೋಮ್ ನಗರಕ್ಕೆ ಹಿಂದಿರುಗಿದ ಆಕ್ಟೇವಿಯಸ್ನನ್ನು ರೋಮನ್ನರು ಸಂಭ್ರಮದಿಂದ ಸ್ವಾಗತಿಸಿ ವಿಜಯೋತ್ಸವವನ್ನು ಆಚರಿಸಿದರು. ಈತ ಪ್ರ.ಶ.ಪು. 27ರಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಇವನ ಉತ್ಕೃಷ್ಟಸೇವೆಗಾಗಿ ರೋಮನ್ ಸೆನೆಟ್ಟು ಇವನಿಗೆ ಅಗಸ್ಟಸ್ ಎಂಬ ಗೌರವಸೂಚಕಬಿರುದನ್ನು ಕೊಟ್ಟಿತು. ಅಗಸ್ಟಸ್ ತನ್ನ ವೈಯಕ್ತಿಕ ಅಧಿಕಾರವನ್ನು ಪ್ರಜಾಪ್ರಭುತ್ವದ ಮೂಲಸ್ವರೂಪಕ್ಕೆ ಚತುರತೆಯಿಂದ ಸಮನ್ವಯಗೊಳಿಸಿದ. ಇವನ್ನು ಚಕ್ರಾಧಿಪತ್ಯದ ಮುಖ್ಯ ನ್ಯಾಯಾಧೀಶ ಮತ್ತು ಪ್ರಜಾಪ್ರಭುತ್ವದ ಪ್ರಥಮ ನಾಗರಿಕನೆಂದು ಜನ ಪರಿಗಣಿಸಿದರು. ಆದ್ದರಿಂದಲೇ ಇವನ ಆಳ್ವಿಕೆಯನ್ನು ಪ್ರಿನ್ಸಿಪೇಟ್ ಎಂದು ಕರೆಯಲಾಗಿದೆ. ಈತನ ಕಾಲದಲ್ಲಿ ರೋಮನ್ ಸಾಮ್ರಾಜ್ಯ ಯುರೋಪು, ಆಫ್ರಿಕ ಮತ್ತು ಏಷ್ಯ ಖಂಡಗಳ ಅನೇಕ ಭಾಗಗಳನ್ನೊಳಗೊಂಡಿತ್ತು. ಚಕ್ರಾಧಿಪತ್ಯದ ಗಡಿಗಳನ್ನು ನಿಗದಿಮಾಡಿ ಅವುಗಳ ರಕ್ಷಣೆಗಾಗಿ ಸುಸಜ್ಜಿತ ಸೈನ್ಯಗಳನ್ನು ಇಡಲಾಗಿತ್ತು.
==ಆಡಳಿತ==
"https://kn.wikipedia.org/wiki/ಅಗಸ್ಟಸ್" ಇಂದ ಪಡೆಯಲ್ಪಟ್ಟಿದೆ