ಸೇಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Revenge" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
 
'''ಸೇಡು''' ಎಂದರೆ ವಿಧ್ಯುಕ್ತ [[ಕಾನೂನು]] ಹಾಗೂ [[ನ್ಯಾಯಶಾಸ್ತ್ರ]]ದ ರೂಢಿಗಳ ಅನುಪಸ್ಥಿತಿಯಲ್ಲಿ ಅಥವಾ ಅವನ್ನು ಉಲ್ಲಂಘನೆ ಮಾಡಿ ನೀಡಲಾದ ನ್ಯಾಯದ ಒಂದು ರೂಪ. ಹಲವುವೇಳೆ, ಸೇಡನ್ನು ನೈಜ ಅಥವಾ ಗ್ರಹಿತ ಅನ್ಯಾಯಕ್ಕೆ ಪ್ರತಿಕ್ರಿಯೆಯಾಗಿ (ಶಿಕ್ಷೆಗೆ ಪ್ರತೀಕಾರ ಮಾಡುವ ಬದಲು) ಒಬ್ಬ ವ್ಯಕ್ತಿ ಅಥವಾ ಗುಂಪಿನ ವಿರುದ್ಧದ ಹಾನಿಕಾರಕ ಕ್ರಿಯೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದನ್ನು ಕಾನೂನಿನಾಚೆಗೆ ಹೋಗಿ ತಪ್ಪನ್ನು ಶಿಕ್ಷಿಸಲು ಬಳಸಲಾಗುತ್ತದೆ. [[ಫ್ರಾನ್ಸಿಸ್ ಬೆಕನ್]] ಸೇಡನ್ನು "ಕಾನೂನನ್ನು ಉಲ್ಲಂಘಿಸಿ ಕಾನೂನನ್ನು ಅಧಿಕಾರದಲ್ಲಿಲ್ಲದಿರುವಂತೆ ಮಾಡುವ" ಒಂದು ಬಗೆಯ "ಸಂಯಮವಿರದ ನ್ಯಾಯ" ಎಂದು ವರ್ಣಿಸಿದ.<ref>{{Cite web|url=http://www.rjgeib.com/thoughts/revenge/revenge.html|title=Sir Francis Bacon "On Revenge"|website=rjgeib.com}}</ref> ಅನಾಗರಿಕ ನ್ಯಾಯ ಅಥವಾ ಪ್ರತೀಕಾರದ ನ್ಯಾಯವನ್ನು ಹಲವುವೇಳೆ ಯೋಗ್ಯ ಹಂಚಿಕೆಯ ನ್ಯಾಯ ಹಾಗೂ ದೈವಿಕ ತೀರ್ಪಿನಂತಹ ನ್ಯಾಯದ ಹೆಚ್ಚು ವಿಧ್ಯುಕ್ತ ಹಾಗೂ ಸುಸಂಸ್ಕೃತ ರೂಪಗಳಿಂದ ವ್ಯತ್ಯಾಸ ಮಾಡಲಾಗುತ್ತದೆ.
 
Line ೬ ⟶ ೫:
 
== ಉಲ್ಲೇಖಗಳು ==
{{Reflist|30em}}
 
[[ವರ್ಗ:ಶಿಕ್ಷೆಗಳು]]
"https://kn.wikipedia.org/wiki/ಸೇಡು" ಇಂದ ಪಡೆಯಲ್ಪಟ್ಟಿದೆ