ಹಲ್ಮಿಡಿ ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಹಲ್ಮಿಡಿ ಬದಲಾಗಿ ಹನ್ಮಿಡಿ
೩ ನೇ ಸಾಲು:
[[ಚಿತ್ರ:Halmidi1.jpg|thumb|right|ಶಾಸನದ ಹೊಸಗನ್ನಡ ಬರೆಹ]]
 
[[ಹನ್ಮಿಡಿ|ಹಲ್ಮಿಡಿ ಶಾಸನ]] [[ಕನ್ನಡ ಲಿಪಿ|ಕನ್ನಡ ಲಿಪಿಯಲ್ಲಿ]] ರಚಿಸಲ್ಪಟ್ಟಿರುವ ಮೊಟ್ಟ ಮೊದಲ (ಇದುವರೆಗೂ ದೊರೆತಿರುವುದರಲ್ಲಿ) [[ಶಿಲಾಶಾಸನ]]. ಇದು [[ಹಾಸನ]] ಜಿಲ್ಲೆಯ ಬಳಿಯಲ್ಲಿರುವ [[ಹಲ್ಮಿಡಿ]] ಎಂಬ ಸ್ಥಳದಲ್ಲಿ ೧೯೩೬ರಲ್ಲಿ ಡಾ. [[ಎಂ. ಎಚ್. ಕೃಷ್ಣ.]] ಎಂಬುವವರಿಂದ ಸಂಶೋಧಿಸಲ್ಪಟ್ಟಿತು. ಇದು ಹದಿನಾರು ಸಾಲುಗಳನ್ನು ಹೊಂದಿದ್ದು, ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು [[ಹಳಗನ್ನಡ]] ಹಾಗೂ [[ಬ್ರಾಹ್ಮೀ]] ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ. ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರೌಢ ಕನ್ನಡವನ್ನು ನಿರೂಪಿಸುತ್ತದೆ.
 
==ಕನ್ನಡದ ಪ್ರಥಮ ಶಿಲಾ ಶಾಸನ==
"https://kn.wikipedia.org/wiki/ಹಲ್ಮಿಡಿ_ಶಾಸನ" ಇಂದ ಪಡೆಯಲ್ಪಟ್ಟಿದೆ