ಎಲ್. ಕೆ. ಅಡ್ವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
}}
'''ಲಾಲ್ ಕಿಶನ್ಛಂದ್ ಅಡ್ವಾಣಿ''', ಭಾರತ ದೇಶದ ಒಬ್ಬ ಅನುಭವಿ ರಾಜಕಾರಣಿ. ಲಾಲ್ [[ಕೃಷ್ಣ ]] ಅಡ್ವಾಣಿ ಎಂದು ಜನಪ್ರಿಯರಾಗಿರುವ ಇವರು, ೮ ನವೆಂಬರ್ ೧೯೨೭ರಂದು ಅವಿಭಜಿತ, ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ [[ಗೊರೆಗಾಂವ್ ]]ನಲ್ಲಿ ಜನಿಸಿದರು. ಇವರು ಸ್ವತಂತ್ರ್ಯ ಭಾರತದ ೭ನೇ ಉಪ [[ಪ್ರಧಾನ ಮಂತ್ರಿ]]ಗಳಾಗಿ ೨೦೦೨ರಿಂದ ೨೦೦೪ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಡ್ವಾಣಿರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಭಾರತ ರಾಜಕೀಯಕ್ಕೆ ಧುಮುಕಿದರು.
==ಎಲ್.ಕೆ.ಅದ್ವಾನಿಯವರಅಡ್ವಾಣಿಯವರ ರಾಜನೀತಿ==
*(ಮುಖ್ಯಭಾಗದ ಕನ್ನಡ ಅನುವಾದ)
*ಅಡ್ವಾನಿಯವರು ತಮ್ಮ ಜೀವನದಲ್ಲಿ ಅನುಸರಿಸಿದ ರಾಜನೀತಿಯನ್ನು ಬಿಜೆಪಿಯ ಸಂಸ್ಥಾಪನಾ ದಿನವಾದ ಏಪ್ರಿಲ್ ೬ ರ ದಿನ ನೆನಪಿಸಿಸಕೊಂಡು ಬರೆದಿದ್ದಾರೆ. ಅವರು ಬರೆದ ಬ್ಲಾಗನ್ನು ಅನೇಕ ಇಂಗ್ಲಿಷ್ ಮತ್ತು ಕನ್ನಡ ಹಾಗೂ ಇತರ ಪತ್ರಿಕೆಗಳು ಯಥಾವತ್ (ಅದರ ನಕಲನ್ನು) ಪ್ರಕಟಿಸಿವೆ. (ಆದ್ದರಿಂದ ಅದು ಸಾರ್ವಜನಿಕರಿಗೆ ಬಿಡುಗಡೆಯಾಗಿದ್ದು ಕಾಪಿರೈಟಿನಿಂದ ಮುಕ್ತವಾಗಿದೆ ಎಂದು ಭಾವಿಸಬಹುದು)
"https://kn.wikipedia.org/wiki/ಎಲ್._ಕೆ._ಅಡ್ವಾಣಿ" ಇಂದ ಪಡೆಯಲ್ಪಟ್ಟಿದೆ